important-news
Bhatkal :ಅರಣ್ಯ ಒತ್ತುವರಿ-ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು
ಕಾರವಾರ:- ಉತ್ತರ ಕನ್ನಡ (uttara kannda)ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ವಿರುದ್ಧ ಅರಣ್ಯ ಒತ್ತುವರಿ ಹಾಗೂ ಅಧಿಕಾರ ದುರುಪಯೋಗ ಆರೋಪ ಕೇಳಿಬಂದಿದ್ದು ಸಚಿವ ಮಂಕಾಳು ವೈದ್ಯ ರ ವಿರುದ್ಧ ರಾಜ್ಯಪಾಲರು ಹಾಗೂ ರಾಜ್ಯ ಮುಖ್ಯ ಅರಣ್ಯಾಧಿಕಾರಿಗೆ ಭಟ್ಕಳದ ಆರ್ಟಿ. ಐ ಕಾರ್ಯಕರ್ತರಾದ ಶಂಕರ್ ನಾಯ್ಕ ,ನಾಗೇಂದ್ರ ನಾಯ್ಕ, ನಾಗೇಶ್ ನಾಯ್ಕ ಎಂಬುವವರಿಂದ ದೂರು ನೀಡಿದ್ದಾರೆ.03:50 PM Mar 01, 2025 IST