important-news
Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ
ಕಾರವಾರ :- ಶಿರೂರು ಗುಡ್ಡ ಕುಸಿತದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿ ಕುಸಿದ ಗುಡ್ಡದ ಅವಶೇಷದಲ್ಲಿ ಮಾಲೀಕನಿಗಾಗಿ ಕಾದು ಕುಳಿತಿದ್ದ ಶ್ವಾನ(Dog) ಇದೀಗ ಪೊಲೀಸ್ ಇಲಾಖೆ (police department )ಸೇರಿದೆ.09:03 PM Mar 09, 2025 IST