crime-news
Karwar :ರಾತ್ರಿ ಮನೆಗೆ ನುಗ್ಗಿ ಮಹಿಳೆ ಜೊತೆ ಅಸಭ್ಯ ವರ್ತನೆ -ಸೈಂಟ್ ಮಿಲಗ್ರಿಸ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲು
ಕಾರವಾರ:-ಸಾಲದ ಬಡ್ಡಿಯ ಕಂತು ತುಂಬಿಲ್ಲ ಎಂದು ರಾತ್ರೋ ರಾತ್ರಿ ಮಹಿಳೆಯ ಮನೆಗೆ ನುಗ್ಗಿ ಗಲಾಟೆ ಮಾಡಿ ಅನುಚಿತ ವರ್ತನೆ ತೋರಿದ ಪ್ರಕರಣ ಸಂಬಂಧ ಕಾರವಾರದ ಸೆಂಟ್ ಮಿಲಗ್ರಿಸ್ ಕೋಆಪರೇಟಿವ್ ಬ್ಯಾಂಕ್(Bank) ಸಿಬ್ಬಂದಿ ವಿರುದ್ಧ ಕಾರವಾರ (Karwar) ತಾಲೂಕಿನ ಚಿತ್ತಾಕುಲ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ.11:15 PM Feb 09, 2025 IST