crime-news
Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !
ಕಾರವಾರ:- ಕೊಲೆ ಮಾಡಿದ್ದ ಆರೋಪಿಗಳನ್ನು ಮೆರವಣಿಗೆ ಮಾಡಿದ ವಿಡಿಯೋ ಶೇರ್ ಮಾಡಿ ಮಾಫಿಯಾ ಎಂದು ಬರೆದುಕೊಂಡು ಬೆದರಿಸಲು ಹೊರಟ ಮೀಟರ್ ಬಡ್ಡಿ ದಂಧೆಕೋರನೊಬ್ಬನಿಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು(police) ಸ್ವಯಂ ಪ್ರೇರಿತ ದೂರು ದಾಖಲಿಸುವ ಮೂಲಕ ಶಾಕ್ ನೀಡಿದ್ದಾರೆ.01:22 PM Feb 02, 2025 IST