crime-news
Honnavar : ಭೀಕರ ಅಪಘಾತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ-ಓರ್ವ ಸಾವು
Honnavar :-ಕೆ.ಎಸ್ ಆರ್.ಟಿ ಬಸ್ ಗೆ ಪ್ರವಾಸಿಗರಿದ್ದ ಸ್ಕಾರ್ಫಿಯೋ ವಾಹನ ಅತೀ ವೇಗದಲ್ಲಿ ಬಂದು ಡಿಕ್ಕಿಯಾಗಿ ಓರ್ವ ಸಾವುಕಂಡು ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉಪ್ಪೋನಿ ಯಲ್ಲಿ ನಡೆದಿದೆ06:18 PM Apr 22, 2025 IST