local-story
Uttara kannda :ಚತುಷ್ಪಥ ಹೆದ್ದಾರಿ ಸವಾರಿಗೆ ಏ.1 ರಿಂದ ಟೋಲ್ ದರ ಹೆಚ್ಚಳ -ಯಾವ ವಾಹನಕ್ಕೆ ಎಷ್ಟು ದರ ವಿವರ ನೋಡಿ
ಕಾರವಾರ: ಕರಾವಳಿ ಭಾಗದಲ್ಲಿ ಹಾದುಹೋಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚರಿಸುವ ವಾಹನಗಳು ಏ.1 ರಿಂದ ಟೋಲ್ (toll)ನಲ್ಲಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸಲಾಗಿದ್ದು ಯುಗಾದಿಗೆ ವಾಹನ ಸವಾರರಿಗೆ ಐ.ಆರ್. ಬಿ ಕಂಪನಿ ದರದ ಬಿಸಿ ನೀಡಿದೆ.01:01 PM Mar 30, 2025 IST