local-story
Karwar : ಕೊನೆಗೂ ಎಚ್ಚೆತ್ತ ನಗರಸಭೆ, ಅರಣ್ಯ ಇಲಾಖೆ ಮರದ ಕೊಂಬೆ ಕಟಾವಿಗೆ ಅಸ್ತು-ಮೃತ ಕುಟುಂಬ ಕ್ಕೆ ಐದು ಲಕ್ಷ ಪರಿಹಾರ
ಕಾರವಾರ :- ಕಾರವಾರ (karwar) ನಗರದ ಪಿಕಳೆ ರಸ್ತೆ ಯಲ್ಲಿ ಭಾನುವಾರ ಕಾರಿನ ಮೇಲೆ ಮರ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣ ಸಂಭಂದಿಸಿದಂತೆ ಮಹಿಳೆಯ ಕುಟುಂಬಕ್ಕೆ ಪ್ರಾಕೃತಿಕ ಪರಿಹಾರ ನಿಧಿಯಡಿ ರೂ.5 ಲಕ್ಷ ಪರಿಹಾರವನ್ನು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಸೋಮವಾರ ವಿತರಿಸಿದರು.09:29 PM Jul 21, 2025 IST