local-story
Ankola :ಪದ್ಮಶ್ರೀ ಸುಕ್ರಿಬೊಮ್ಮಗೌಡ ವಿಧಿವಶ
Ankola :-ಜನಪದ ಕೋಗಿಲೆ ಎಂದೇ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ನಾಡೋಜಾ ಸುಕ್ರಿ ಬೊಮ್ಮಗೌಡ (91) ವಯೋ ಸಹಜ ಕಾಯಿಲೆಯಿಂದಾಗಿ ಇಂದು ಸ್ವಾ ಗೃಹದಲ್ಲಿ ದೈವಾದೀನರಾಗಿದ್ದಾರೆ .08:20 AM Feb 13, 2025 IST