crime-news
Yallapur :ವಿದ್ಯಾರ್ಥಿ ಹತ್ಯೆ ಮಾಡಲು ಮಚ್ಚು ಬೀಸಿದ್ದ ರೌಡಿ ಶೀಟರ್ ಕಾಲಿಗೆ ಗುಂಡೇಟು!
ಕಾರವಾರ :- 16 ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು ಹಾಕಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅಣ್ಣಗೇರಿ ಬಳಿ ಘಟನೆ ನಡೆದಿದ್ದು ಜೋಯಿಡಾ ತಾಲೂಕಿನ ರಾಮನಗರದ ರೌಡಿ ಶೀಟರ್ ಪ್ರವೀಣ್ ಸುದೀರ್ ಕಾಲಿಗೆ ಗುಂಡೇಟು ನೀಡಲಾಗಿದೆ.10:08 PM Jul 14, 2025 IST