local-story
Uttara kannada:ಸಂತೆ ,ಪಾರ್ಕ ಗೆ ತೆರಳಿದ ಜಿಲ್ಲಾಧಿಕಾರಿ ಜನಸಾಮಾನ್ಯರಂತೆ ಮಾಡಿದ ಕಾರ್ಯ ವೇನು ಗೊತ್ತಾ?
Karwar news 24 November 2024 :- ಜಿಲ್ಲಾಧಿಕಾರಿ ಎಂದಾಕ್ಷಣ ಕೈಗೆ ಕಾಲಿಗೆ ಸೇವೆ ಮಾಡುವ ಸಿಬ್ಬಂದಿ ,ಜನ ಇರೋದು ಮಾಮೂಲು. ಅಧಿಕಾರ ದರ್ಪ ,ತಾನು ಮಾತನಾಡಿದ್ದೇ ಶಾಸನ ಎಂಬುವ ಹಲವು ಅಧಿಕಾರಿಗಳು ಇದ್ದಾರೆ.11:23 PM Nov 24, 2024 IST