important-news
axiom mission 4:ಬಾಹ್ಯಾಕಾಶಕ್ಕೆ ಹಾರಿದ ಧಾರವಾಡದ ಮೆಂತೆ ,ಹೆಸರುಕಾಳು! ಏನು ವಿಷೇಶ ಗೊತ್ತಾ?
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹೆಸರು ಮತ್ತು ಮೆಂತೇ ಬೀಜಗಳನ್ನು ಆಕ್ಸಿಯಂ-4 (Axiom Mission 4)ಬಾಹ್ಯಾಕಾಶ ಯೋಜನೆಗಾಗಿ ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಗಿದೆ.08:47 PM Jun 26, 2025 IST