columns
Karnataka ಮರಣಗಳ ಪರಿಹಾರದಲ್ಲೂ ತಾರತಮ್ಯ ಮಾಡಿದ ಕೇಂದ್ರ,ರಾಜ್ಯ ಸರ್ಕಾರ !
ಜನವರಿ 22 ರಾಜ್ಯದ ಪಾಲಿಗೆ ಕರಾಳ ಬುಧವಾರವಾಗಿ ಮಾರ್ಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ ಒಂದೇ ಘಟನೆಯಲ್ಲಿ 10 ಸಾವು, ರಾಯಚೂರಿನ ಒಂದೇ ಘಟನೆಯಲ್ಲಿ 4 ಸಾವು ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ 25 ಸಾವುಗಳು ಸಂಭವಿಸಿವೆ.11:02 PM Jan 23, 2025 IST