local-story
Shivamogga KSRTC ಎಲ್ಲೆಲ್ಲಿಂದ ಎಲ್ಲಿಗೆ ಎಷ್ಟು ದರ? ವಿವರ ಇಲ್ಲಿದೆ.
Shivamogga news : KSRTC ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಬೆನ್ನಲ್ಲೇ ಇದೀಗ ನೂತನ ದರ ಜಾರಿಗೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆಯಲ್ಲಿ ಬಸ್ ದರಗಳು ಸಹ ಹೆಚ್ಚಾಗಿದ್ದು ಎಲ್ಲೆಲ್ಲಿಗೆ ಎಷ್ಟು ದರ ವಿವರ ಇಲ್ಲಿದೆ.01:29 PM Jan 05, 2025 IST