For the best experience, open
https://m.kannadavani.news
on your mobile browser.
Advertisement

KSRTC ಬಸ್ ದರ ಹೆಚ್ಚಳ, ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್

Uttara kannda news :- KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೆಂಗಳೂರಿಗೆ ತೆರಳುವ ದರ ತುಟ್ಟಿಯಾಗಿದೆ. ,ಶಿರಸಿ- ಹಾವೇರಿ ವಯಾ ಬೆಂಗಳೂರಿಗೆ ತೆರಳುಚ ನಾನ್ ಎಸಿ (NON AC)ದರ ಹಿಂದೆ 760 ಇದ್ದರೇ ಇದೀಗ 870 ಆಗುದ್ದು ,
12:31 PM Jan 05, 2025 IST | ಶುಭಸಾಗರ್
ksrtc ಬಸ್ ದರ ಹೆಚ್ಚಳ  ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್
KSRTC bus fare hike new rates from Uttara Kannada to various destinations

Uttara kannda news :- KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದೆ.

Advertisement

ಉತ್ತರ ಕನ್ನಡ (uttara kannda) ಜಿಲ್ಲೆಯ ಜನರಿಗೆ ಬೆಂಗಳೂರಿಗೆ ತೆರಳುವ ದರ ತುಟ್ಟಿಯಾಗಿದೆ. ,ಶಿರಸಿ- ಹಾವೇರಿ ವಯಾ ಬೆಂಗಳೂರಿಗೆ ತೆರಳುಚ ನಾನ್ ಎಸಿ (NON AC)ದರ ಹಿಂದೆ 760 ಇದ್ದರೇ ಇದೀಗ 870 ಆಗುದ್ದು ,110 ದರ ಹೆಚ್ಚುವರಿಯಾಗಿದೆ. ಶಿರಸಿ -ಸಿದ್ದಾಪುರ ವಯಾ ಬೆಂಗಳೂರಿನ ದರ ಈ ಹಿಂದೆ 762 ಇದ್ದು ಇದೀಗ 876ರೂ ಆಗಿದ್ದು 114 ರೂ ಹಚ್ಚಳವಾಗಿದೆ.

ಶಿರಸಿ ಯಿಂದ ಮೈಸೂರು(NON AC) ಹಿಂದಿನ ದರ 728ಇದ್ದು ಇದೀಗ 830 ಆಗುದ್ದು 102ರೂ ಹೆಚ್ಚಳವಾಗಿದೆ. ಇನ್ನು ಶಿರಸಿ -BNV-BNG(NON AC)
740 ಹಿಂದಿನ ದರವಿದ್ದು ಇದೀಗ 851ರೂ ಆಗಿದ್ದು
111ರೂ ಹೆಚ್ಚುವರಿಯಾಗಿದೆ‌.

ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

ಯಲ್ಲಾಪಯರ -ಮೈಸೂರು (RH) ಹಿಂದಿನ ದರ 717ರೂ ,ಈಗಿನ ದರ 824ರೂ ಆಗಿದ್ದು 107 ರೂ ಹೆಚ್ಚಳವಾಗಿದೆ‌. ಗೋಕರ್ಣ - ಬೆಂಗಳೂರು (NON AC)
933ರೂ ಹಿಂದಿನ ದರವಿದ್ದು ಇಂದು 1073ರೂ ಆಗಿದ್ದು, 140ರೂ ಹೆಚ್ಚಳ ಕಂಡಿದೆ.
ಭಟ್ಕಳ-KLR-BNG(PALLAKKI) ದರ ಈ ಹಿಂದೆ
898ರೂ ಇದ್ದು 1033ರೂ ದರವಾಗಿದ್ದು, 135ರೂ ಹೆಚ್ಚಳವಾಗಿದೆ‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಬಸ್ ದರ ಪಟ್ಟಿ

     ಸ್ಥಳ-        ಈ ಹಿಂದಿನ ದರ -  ಈಗಿನ ದರ

SIRSI-HUBLI -    109ರೂ - 126ರೂ.

SIRSI-HAVERI. - 71ರೂ. -82ರೂ.

SIRSI-SAGAR- 71- 82

SIRSI-BANAVASI. - 34. 40

SIRSI-SIDDAPUR. -45. - 53

SIRSI-KARWAR. - 132. - 152

SISRI-HEGGARANI. - 33- 38

SIDDAPUR-SAGAR. -37. - 43

SIDDAPUR-SORAB- 34. - 40

KUMTA-KARAWA. -71. - 82

KUMTA-GOKARNA. - 37. - 43

KUMTA-BHATKAL. - 85. - 96

KUMTA-HONNAVAR- 45. -51

KUMTA-ANKOLA- 45. - 53

HONNAVAR-GERSOPPA- 45- 53

HONNAVAR-IDAGUNJI - 28. - 33

BHATAKAL-KARWAR - 175. -197

BHATKAL-HONNAVAR. - 51 - 59

BHATKAL-SIRSI - 172. - 198

BHATKAL-KUMTA. - 85ರೂ. - 96ರೂ.

BHATKAL-MURDESHWAR - 28ರೂ. - 33ರೂ.
BHATKAL-KUNDAPUR. - 74ರೂ - 83ರೂ.

ANKOLA-KARWAR - 51ರೂ. - 57ರೂ

ANKOLA-GOKARNA - 28ರೂ. - 33ರೂ

ANKOLA-KUMTA- 45ರೂ - 53ರೂ.

KARWAR-KADRA- 51ರೂ. - 59ರೂ.

KARWAR-MALLAPUR- 40ರೂ - 46ರೂ.

YELLAPUR-SIRSI- 57ರೂ- 66ರೂ.

YELLAPUR-HUBLI. - 71ರೂ- 82ರೂ.

YELLAPUR-MUNDGOD- 36ರೂ - 42ರೂ

MUNDGOD-HUBLI- 51ರೂ- 59ರೂ

MUNDGOD-SIRSI. - 61ರೂ. - 70ರೂ

SIRSI-HVR-BNG (NON AC) - 760- 870

SIRSI-SDP-BNG(NON AC)- 762- 876

SRS-MYS(NON AC) - 728. - 830

SIRSI-BNV-BNG(NON AC). - 740. - 851

ಯಲ್ಲಾಪುರ -ಮೈಸೂರು (RH) - 717- 824

ಗೋಕರ್ಣ - ಬೆಂಗಳೂರು(NON AC)- 933 - 1073

ಭಟ್ಕಳ -KLR-BNG(PALLAKKI) - 898. - 1033ರೂ.

ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ಮೂಲ ಪ್ರಯಾಣ ದರ, ಟೋಲ್ ಫೀ ಹಾಗೂ ಅಪಘಾತ ಪರಿಹಾರ ನಿಧಿ ಶುಲ್ಕ ಸೇರಿ ಒಟ್ಟು ಪ್ರಸ್ತುತ ಹಾಗೂ ಪರಿಷ್ಕೃತ ಪ್ರಯಾಣ ದರ

  ಎಲ್ಲಿಂದ ಎಲ್ಲಿಗೆ-        ಪ್ರಸ್ತುತ ದರ. ಪರಿಸ್ಕೃತ ದರ
ಹುಬ್ಬಳ್ಳಿ - ಬೆಂಗಳೂರು -     499.-    ನಿಂದ     563

ಹುಬ್ಬಳ್ಳಿ - ವಿಜಯಪುರ -    223.  - 256ರೂ

ಹುಬ್ಬಳ್ಳಿ- ಬೆಳಗಾವಿ - 129ರೂ -    146ರೂ

ಹುಬ್ಬಳ್ಳಿ- ಗದಗ.-     77ರೂ-      86ರೂ

ಹುಬ್ಬಳ್ಳಿ- ಶಿರಸಿ-     109ರೂ-  126ರೂ.

ಹುಬ್ಬಳ್ಳಿ- ಕಾರವಾರ. 200ರೂ -  228ರೂ

ಹುಬ್ಬಳ್ಳಿ - ಹಾವೇರಿ-  94ರೂ - 106ರೂ

ಹುಬ್ಬಳ್ಳಿ - ಬಾಗಲಕೋಟ. 154. 177

ಹುಬ್ಬಳ್ಳಿ - ಇಲಕಲ್- 179-  206ರೂ

ಹುಬ್ಬಳ್ಳಿ- ಹೈದರಾಬಾದ. 604. 697

ಹುಬ್ಬಳ್ಳಿ- ಪಣಜಿ 199- 219

ಹುಬ್ಬಳ್ಳಿ- ಮಂತ್ರಾಲಯ - 449. 508

ಹುಬ್ಬಳ್ಳಿ- ಪುಣೆ-  592ರೂ - 622ರೂ

ಹುಬ್ಬಳ್ಳಿ- ಧರ್ಮಸ್ಥಳ. 519ರೂ - 592ರೂ

ಹುಬ್ಬಳ್ಳಿ - ಕೊಪ್ಪಳ- 157ರೂ - 176ರೂ

ಹುಬ್ಬಳ್ಳಿ- ಕಲಬುರಗಿ 427- 488

ಹುಬ್ಬಳ್ಳಿ - ಕಲಘಟಗಿ - 37- 43

ಹುಬ್ಬಳ್ಳಿ- ಕುಂದಗೋಳ. 32. - 37

ಹುಬ್ಬಳ್ಳಿ- ಲಕ್ಷ್ಮೀಶ್ವರ. 61- 70

ಹುಬ್ಬಳ್ಳಿ- ನವಲಗುಂದ- 45- 53

ಹುಬ್ಬಳ್ಳಿ- ಹಾವೇರಿ - 94. 106

ಹುಬ್ಬಳ್ಳಿ- ದಾವಣಗೆರೆ- 182. 205

ಹುಬ್ಬಳ್ಳಿ- ಶಿವಮೊಗ್ಗ. -226- 260ರೂ

ಹುಬ್ಬಳ್ಳಿ- ಬೆಳಗಾವಿ- 130- 150ರೂ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ