important-news
Uttara kannda ಯಲ್ಲಾಪುರ-ಶಿರಸಿ ಹೆದ್ದಾರಿಯಲ್ಲಿ ಶ್ವಾನಗಳ ಮಾರಣ ಹೋಮ
Uttara kannda:- ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ತೂಕದಬೈಲ್ ನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಬೀದಿ ನಾಯಿಗಳ ( street dog) ಮಾರಣ ಹೋಮ ನಡೆಸಿರುವ ಘಟನೆ ನಡೆದಿದೆ .09:15 AM Dec 19, 2024 IST