Honnavara ಬೈಕ್ ಮತ್ತು KSRTC ಬಸ್ ನಡುವೆ ಅಪಘಾತ ಮಾರು ಜನರ ಸಾವು
Honnavara news 31 December 2024 :-ಕೆಎಸ್‌ಆಟ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಸವಾರ ಹಾಗೂ ಇಬ್ಬರು ಸಹ ಸವಾರರು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಶರಾವತಿ ಸೇತುವೆಬಳಿ ನಡೆದಿದೆ.
10:15 AM Dec 31, 2024 IST | ಶುಭಸಾಗರ್
Honnavara news 31 December 2024 :-KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಸವಾರ ಹಾಗೂ ಇಬ್ಬರು ಸಹ ಸವಾರರು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ(Honnavara) ನಗರದ ಶರಾವತಿ ಸೇತುವೆಬಳಿ ನಡೆದಿದೆ.
Advertisement
ಭಟ್ಕಳ ತಾಲೂಕಿನ ರಾಘವೇಂದ್ರ ಸೋಮಯ್ಯ ಗೌಡ(34),ಗೌರೀಶ್ ನಾಯ್ಕ್, (25), ರಮೇಶ್ ನಾಯ್ಕ್, (22), ಮೃತ ಬೈಕ್ ಸವಾರರಾಗಿದ್ದಾರೆ.
ಇದನ್ನೂ ಓದಿ:- Honnavara ಪ್ರವಾಸಕ್ಕೆ ಬಂದ ಬಸ್ ಪಲ್ಟಿ 34 ವಿದ್ಯಾರ್ಥಿಗಳಿಗೆ ಗಾಯ
ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ಗೆ ಭಟ್ಕಳ ಭಾಗದಿಂದ ಬಂದ ಬೈಕ್ ಸವಾರರು ಅತೀ ವೇಗದಲ್ಲಿ ಬಂದು ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement