ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola| ಹಟ್ಟಿಕೇರಿ ಟೋಲ್ ಬಳಿ ಅಕ್ರಮ ಗೋವಾ ಮದ್ಯ ಜಪ್ತಿ|ಮಾಲು ಸಮೇತ ಆರೋಪಿ ಅಂದರ್ 

Ankola: Excise officials seized 24.550 litres of illegal Goa liquor worth ₹30,450 and a Celerio car worth ₹5 lakh near Hattikeri toll gate.
02:35 PM Nov 27, 2025 IST | ಶುಭಸಾಗರ್
Ankola: Excise officials seized 24.550 litres of illegal Goa liquor worth ₹30,450 and a Celerio car worth ₹5 lakh near Hattikeri toll gate.

Ankola| ಹಟ್ಟಿಕೇರಿ ಟೋಲ್ ಬಳಿ ಅಕ್ರಮ ಗೋವಾ ಮದ್ಯ ಜಪ್ತಿ|ಮಾಲು ಸಮೇತ ಆರೋಪಿ ಅಂದರ್ .

Advertisement

Ankola :-ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಅಬಕಾರಿ ಅಧಿಕಾರಿಗಳು ನಡೆಸಿದ  ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ  ವ್ಯಕ್ತಿ ಹಾಗೂ ಗೋವಾ ಮದ್ಯದೊಂದಿಗೆ ಕಾರನ್ನು ಜಪ್ತಿ ಮಾಡಲಾಗಿದೆ.

Ankola| ಕೇಣಿ ಬಂದರು ವಿರೋಧಿ ಹೋರಾಟ| ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

ಅಂಕೋಲಾ ವಲಯದ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಿಲ್ವರ್ ಬಣ್ಣದ ಮಾರುತಿ ಸೆಲೆರಿಯೋ ಕಾರಿನಲ್ಲಿ  ಗೋವಾ (goa)ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.

Advertisement

ಕಾರ್ಯಾಚರಣೆಯಲ್ಲಿ ಅಂದಾಜು 30,450 ರೂಪಾಯಿ ಮೌಲ್ಯದ ಒಟ್ಟು 24.550 ಲೀಟರ್ ಮದ್ಯ ಹಾಗೂ ಕೃತ್ಯಕ್ಕೆ ಬಳಸಲಾದ 5 ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ಅಬಕಾರಿ ನಿರೀಕ್ಷಕರು ಜಪ್ತು ಮಾಡಿದ್ದಾರೆ.

Karwar|ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ₹46.5 ಲಕ್ಷ ವಂಚನೆ: ನಾಲ್ವರು ಆರೋಪಿಗಳ ಬಂಧನ

​ಘಟನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ನಿವಾಸಿ ವೈ.ಬಿ. ನಟರಾಜ್ ಎಂಬುವವರನ್ನು ಬಂಧಿಸಲಾಗಿದ್ದು, ಬಿಎನ್‌ಎನ್‌ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Tags :
AnkolaBNSS CaseCelerio Car SeizedExcise DepartmentGoa Liquor SeizureHattikeri TollIllegal Liquor TransportKarnataka crime newsNataraj ArrestedUttar Kannada News
Advertisement
Next Article
Advertisement