Ankola| ಕೇಣಿ ಬಂದರು ವಿರೋಧಿ ಹೋರಾಟ| ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?
ಅಂಕೋಲಾ ಕೇಣಿ ಬಂದರು ಯೋಜನೆ ವಿವಾದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯರು ಪ್ರತಿಕ್ರಿಯೆ ನೀಡಿದರು. ಹಿಂದಿನ ZP ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಸಚಿವರು ಏನು ಹೇಳಿದ್ದರು? ಸಂಪೂರ್ಣ ಮಾಹಿತಿ ಮತ್ತು ವಿಡಿಯೋ ಇಲ್ಲಿ ನೋಡಿ.
01:47 PM Nov 25, 2025 IST | ಶುಭಸಾಗರ್
Ankola| ಕೇಣಿ ಬಂದರು ವಿರೋಧಿ ಹೋರಾಟ| ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?
Advertisement
ಕಾರವಾರ :- ಕಳೆದ ಒಂದು ವಾರದ ಹಿಂದೆ ಕಾರವಾರದ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಮಾಧ್ಯಮ ಗೋಷ್ಟಿಯಲ್ಲಿ ಪತ್ರಕರ್ತರು ಕೇಣಿ ಬಂದರು ಯೋಜನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಹಾಗಿದ್ರೆ ಏನಂದ್ರು ಇದರ ವಿಡಿಯೋ ಇಲ್ಲಿದೆ.
Advertisement