Ankola:ಕೇಣಿ ಸಮುದ್ರದಲ್ಲಿ ಮುಂದುವರೆದ ನಿಷೇಧಾಜ್ಞೆ ಹೊಸ ಆದೇಶ ಏನು? ವಿವರ ಇಲ್ಲಿದೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಯುತಿದ್ದು ಇದನ್ನು ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತಿದ್ದಾರೆ
10:59 PM Mar 21, 2025 IST | ಶುಭಸಾಗರ್
Ankola:ಕೇಣಿ ಸಮುದ್ರದಲ್ಲಿ ಮುಂದುವರೆದ ನಿಷೇಧಾಜ್ಞೆ ಹೊಸ ಆದೇಶ ಏನು? ವಿವರ ಇಲ್ಲಿದೆ.
Advertisement
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ(ankola) ತಾಲೂಕಿನ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ನಡೆಯುತಿದ್ದು ಇದನ್ನು ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತಿದ್ದಾರೆ.
ಇನ್ನು ಕಳೆದ ತಿಂಗಳು ಸಹ ಕೇಣಿ ಹಾಗೂ ಭಾವಿಕೇರಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಮಾಡಿತ್ತು. ಆದರೇ ಮೀನುಗಾರರು ಸಮುದ್ರದಲ್ಲಿ ಇಳಿದು ಪ್ರತಿಭಟನೆ ಮಾಡಿದ್ದರು.

ಆದ್ರೆ ಇದೀಗ ಮಾ. 02 ರಂದು ಸಮುದ್ರದಲ್ಲಿ ಜಾರಿ ಮಾಡಿದ ನಿಷೇಧಾಜ್ಞೆ ಮುಂದುವರೆದಿದ್ದು ಮಾರ್ಚ 20 ರಿಂದ ಎಪ್ರಿಲ್ 4 ರವರೆಗೆ ನಿಷೇಧಾಜ್ಞೆ ಮಾಡಿ ಹೊಸ ಆದೇಶ ಈ ಕೆಳಗಿನಂತಿದೆ.
ಇದನ್ನೂ ಓದಿ:-Ankola| ಕೇಣಿ ಬಂದರು ವಿರೋಧ ಹೋರಾಟ- ಪಕ್ಷಾತೀತವಾಗಿ ಹೋರಾಟಕ್ಕೆ ವೇದಿಕೆ ಸಿದ್ದ! ಸಭೆ ನಿರ್ಣಯ ಏನು?


Advertisement