Arecanut price ಅಡಿಕೆ ದರ 06 ಜನವರಿ 2025
Arecanut price :- ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಯ ಅಡಿಕೆ ಧಾರಣೆ . ಇಂದು ಅಡಿಕೆ (arecanut) ದರದಲ್ಲಿ ಅಲ್ಪ ಏರಿಕೆ ಕಂಡಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ.
09:45 PM Jan 06, 2025 IST | ಶುಭಸಾಗರ್
Arecanut price :- ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಯ ಅಡಿಕೆ ಧಾರಣೆ . ಇಂದು ಅಡಿಕೆ (arecanut) ದರದಲ್ಲಿ ಅಲ್ಪ ಏರಿಕೆ ಕಂಡಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ.
Advertisement
ಶಿರಸಿ ಮಾರುಕಟ್ಟೆ.
ತೀರ್ಥಹಳ್ಳಿ ಮಾರುಕಟ್ಟೆ
ಬೆಟ್ಟೆ | 26000 | 26000 |
ಸಿಪ್ಪೆಗೋಟು | 9000 | 9000 |
ಶಿವಮೊಗ್ಗ ಮಾರುಕಟ್ಟೆ
ಗೊರಬಲು | 18009 | 29009 |
ಬೆಟ್ಟೆ | 47499 | 53009 |
ರಾಶಿ | 31001 | 51500 |
ಸರಕು | 55599 | 79470 |
ಸಾಗರ ಮಾರುಕಟ್ಟೆ
ಕೆಂಪುಗೋಟು | 14821 | 31699 |
ಕೋಕ | 9099 | 25309 |
ಚಾಲಿ | 18699 | 34009 |
ಬಿಳೆ ಗೋಟು | 11099 | 25929 |
ರಾಶಿ | 34899 | 50989 |
ಸಿಪ್ಪೆಗೋಟು | 7001 | 17331 |
Advertisement