Arecanut price|ಅಡಿಕೆ ದರ 11september 2024
Arecanut price: ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಅಡಿಕೆ ಧಾರಣೆ ಈ ಕೆಳಗಿನಂತಿದೆ.
11:04 PM Sep 11, 2024 IST
|
ಶುಭಸಾಗರ್
ಅರಸಿಕೆರೆ ಮಾರುಕಟ್ಟೆ.
ಕೋಕಾ
Arecanut price: ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಅಡಿಕೆ ಧಾರಣೆ ಈ ಕೆಳಗಿನಂತಿದೆ.
Advertisement
ಅರಸಿಕೆರೆ ಮಾರುಕಟ್ಟೆ.
ಸಿಪ್ಪೆಗೋಟು
ಗರಿಷ್ಟ ದರ - ₹10,000ಕನಿಷ್ಟ ದರ - ₹10,000 ಮಾಡಲ್ -₹10,000
ಬಂಟ್ವಾಳ ಮಾರುಕಟ್ಟೆ.
ಕೋಕಾ
ಗರಿಷ್ಟ ದರ- ₹18,000 ಕನಿಷ್ಟ ದರ-₹28,500 ಮಾಡಲ್ -₹23,500
ಹೊಸ ವೆರೈಟಿ
ಕನಿಷ್ಟದರ - ₹28,500ಗರಿಷ್ಟ ದರ- ₹40,500 ಮಾಡಲ್ -₹40,000
ಇದನ್ನೂ ಓದಿ:-Arecanut price|ಅಡಿಕೆದರ 10 september 2024
ಕುಮಟಾ ಮಾರುಕಟ್ಟೆ.
ಚಿಪ್ಪುಕನಿಷ್ಟ ದರ- ₹23,019 ಗರಿಷ್ಟ ದರ- ₹26,089 ಮಾಡಲ್-₹25,369
ಕೋಕಾ ₹6,099- ₹21,599- ₹20,379
ಫ್ಯಾಕ್ಟರಿ ₹8,019- ₹16,299- ₹14,699
ಹಣ್ಣು ಅಡಿಕೆ- ₹30,599 ₹35,299 ₹34,249
ಪುತ್ತೂರು ಮಾರುಕಟ್ಟೆ.
ಹೊಸ ವೆರೈಟಿ
ಕನಿಷ್ಟದರ- ₹30,000,ಗರಿಷ್ಟ ದರ- ₹40,500 ಮಾಡಲ್-₹35,250
Advertisement
ಶಿವಮೊಗ್ಗ ಮಾರುಕಟ್ಟೆ.
ಬೆಟ್ಟೆ
ಕನಿಷ್ಟ ದರ- ₹47,109,ಗರಿಷ್ಟ ದರ - ₹54,989 ಮಾಡಲ್ -₹53,099
ಗೊರಬಲು
₹16,500, ₹35,000, ₹32,209
ರಾಶಿ-ಕನಿಷ್ಟ ದರ- ₹25,338,ಗರಿಷ್ಟ ದರ- ₹48,699 ಮಾಡಲ್ -₹47,899
ಸರಕು
ಕನಿಷ್ಟ ದರ- ₹57,599,ಗರಿಷ್ಟ ದರ- ₹85,620 ಮಾಡಲ್ - ₹61,399
ಶಿರಸಿ ಮಾರುಕಟ್ಟೆ.
ಬೆಟ್ಟೆ.
ಕನಿಷ್ಟ ದರ - ₹31,099,ಗರಿಷ್ಟ ದರ- ₹37,589 ಮಾಡಲ್ -₹31,849
ಬಿಳೆ ಗೊಟು ₹20,299 ₹29,409 ₹27,368
ಚಾಲಿ ₹33,211 ₹36,400 ₹34,987
ಕೆಂಪು ಗೋಟು ₹15,989 ₹21,000 ₹18,463
Advertisement
Next Article
Advertisement