ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ

Bhatkal Police arrested a 62-year-old man for transporting fake American currency worth over ₹8 lakh from Madgaon, Goa. The accused, Ruknuddin Sultan Basha, was caught with counterfeit $100 and $50 notes during a police operation led by CPI Divakar P.M.
10:41 PM Oct 24, 2025 IST | ಶುಭಸಾಗರ್
Bhatkal Police arrested a 62-year-old man for transporting fake American currency worth over ₹8 lakh from Madgaon, Goa. The accused, Ruknuddin Sultan Basha, was caught with counterfeit $100 and $50 notes during a police operation led by CPI Divakar P.M.
Crime news -kannadavani

Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ

Advertisement

ಕಾರವಾರ(24 october 2025):- ಭಟ್ಕಳದಲ್ಲಿ (bhatkal)ಅಮೇರಿಕನ್ ನಕಲಿ ಕರೆನ್ಸಿ ಸಾಗಾಟ ಮಾಡುತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

Bhatkal -ನಕಲಿ ಕರನ್ಸಿ

ಗೋವಾ ಮಡಗಾಂವ್‌ನಿಂದ ಭಟ್ಕಳಕ್ಕೆ ನಕಲಿ ಅಮೇರಿಕನ್ ಕರೆನ್ಸಿ ನೋಟುಗಳನ್ನು ಸಾಗಾಟ ಮಾಡ್ತಿದ್ದ ವೇಳೆ ಭಟ್ಕಳ ನಗರ ಪೊಲೀಸ್ ಠಾಣೆಯ ಸಿಪಿಐ ದಿವಾಕರ ಪಿ.ಎಂ ಅವರ ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿ ಭಟ್ಕಳ ಚಿನ್ನದಪಳ್ಳಿ ಮುಸ್ಟಾ ಸ್ಟ್ರೀಟ್ ಬಂಡೆ ಹೌಸ್ ನಿವಾಸಿ ರುಕ್ನುದ್ದೀನ್ ಸುಲ್ತಾನ್ ಬಾಷಾ (62), ಆರೋಪಿಯನ್ನು ಬಂಧಿಸಿದ್ದಾರೆ.

Bhatkal | ಅಕ್ರಮ ಪಡಿತರ ಸಾಗಾಟ-ವಾಹನ ಸಮೇತ ಅಕ್ಕಿ ವಶಕ್ಕೆ ,ಆರೋಪಿಗಳ ಬಂಧನ

Advertisement

ಆರೋಪಿ ರೈಲಿನ ಮೂಲಕ ಮಡಗಾಂವ್‌ನಿಂದ ಅಮೇರಿಕನ್ ಕರೆನ್ಸಿ ನೋಟುಗಳನ್ನು ತಂದಿದ್ದು ಸ್ಕೂಟರ್‌ನಲ್ಲಿಟ್ಟು ಸ್ಥಳೀಯನಾದ ಕಪ್ಪಾ ಮುಜೀಬ್‌ಗೆ ಒಪ್ಪಿಸಲು ಯತ್ನಿಸುತ್ತಿದ್ದಾಗ ಪೊಲೀಸರಿಂದ‌ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಅಂದಾಜು 8ಲಕ್ಷ ರೂ. ಮೌಲ್ಯದ100 ಡಾಲರ್ ಮುಖಬೆಲೆಯ 14 ನೋಟುಗಳು, 50 ಡಾಲರ್ ಮುಖಬೆಲೆಯ 156 ನೋಟುಗಳು ವಶಕ್ಕೆ ಪಡೆಯಲಾಗಿದೆ.

ಘಟನೆ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
BhatkalBhatkal policeCounterfeit NotesCPI Divakar PMCrime newsFake currencyGoa-MadgaonKarnataka newsUS DollarsUttara Kannada
Advertisement
Next Article
Advertisement