For the best experience, open
https://m.kannadavani.news
on your mobile browser.
Advertisement

Bhatkal: ಗಾಂಜಾ ಜೊತೆ ನಿಷೇಧಿತ ಮಾಧಕ ವಸ್ತು ವಶ ನಾಲ್ಕು ಜನರ ಬಂಧನ

Bhatkal News 26 October 2024:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಗ್ಯಾಂಗ್ ಅನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.
10:22 AM Oct 26, 2024 IST | ಶುಭಸಾಗರ್
bhatkal  ಗಾಂಜಾ ಜೊತೆ ನಿಷೇಧಿತ ಮಾಧಕ ವಸ್ತು ವಶ ನಾಲ್ಕು ಜನರ ಬಂಧನ
Bhatkal News 26 October 2024:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಗ್ಯಾಂಗ್ ಅನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.

Bhatkal News 26 October 2024:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಗ್ಯಾಂಗ್ ಅನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.

Advertisement

ಭಟ್ಕಳದ ಅಂಜುಮನ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ ಪಿಲ್ಟರ ಟ್ಯಾಂಕ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಮಾಲು ಸಮೇತ ಪೊಲೀಸರು ದಾಳಿ ನೆಡೆಸಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:-bhatka:ಆರು ಜನ ಭಯೋತ್ಪಾದಕರ ಬಂಧನ| ಮುರುಡೇಶ್ವರದಲ್ಲಿ ಬಾಂಬ್ ಇಡಲು ಬಂದವರು ಸಹ ವಶಕ್ಕೆ

ಬಂಧಿತರು ಭಟ್ಕಳ ಮೂಲದ ಹಿಲಾಲ್ ಸ್ಟ್ರೀಟ್, ಮಗ್ಗುಂ ಕಾಲೋನಿಯ ಮೊಹಮ್ಮದ ಜೀಯಾಮ್ (19) ,ನಸರುದ್ದೀನ ಶೇಖ್ (25),ನೌಮಾನ (25),ಮೊಹಮ್ಮದ ಫರಾನ ಬಂಧಿತ ಆರೋಪಿಗಳಾಗಿದ್ದಾರೆ.

ಇವರಿಂದ ಕೃತ್ಯಕ್ಕೆ ಬಳಸಿದ ಹುಂಡಾಯ್ ಕಂಪನಿಯ ವೆನ್ಯೂ ಕಾರು 15 ಸಾವಿರ ಮೌಲ್ಯದ 370ಗ್ರಾಂ ಗಾಂಜಾ ಹಾಗೂ 3000 ಮೌಲ್ಯದ 1.8 ಗ್ರಾಂ MDMA(Methaphetamine) ನಿಷೇಧಿತ ಮಾದಕ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ