ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal ಮನೆಯಮೇಲೆ ದಾಳಿ 50 ಸಾವಿರ ಮೌಲ್ಯದ ಗೋಮಾಂಸ ವಶಕ್ಕೆ,ಆರೋಪಿಗಳ ಬಂಧನ

Bhatkal news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸು ತಲೆ ಕಡಿದ ಬೆನ್ನಲ್ಲೆ ಇದೀಗ ಗೋ ವಧೆ ನಡೆಸಿದ ಮನೆಯ ಮೇಲೆ ಭಟ್ಕಳ ಶಹರ (bhatkal) ಪೊಲೀಸರು ದಾಳಿ ನಡೆಸಿದ್ದಾರೆ.
08:30 PM Jan 22, 2025 IST | ಶುಭಸಾಗರ್

Bhatkal news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸು ತಲೆ ಕಡಿದ ಬೆನ್ನಲ್ಲೆ ಇದೀಗ ಗೋ ವಧೆ ನಡೆಸಿದ ಮನೆಯ ಮೇಲೆ ಭಟ್ಕಳ ಶಹರ (bhatkal) ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ಇದನ್ನೂ ಓದಿ:-Bhatkal ಮದ್ಯ ಸೇವಿಸಿ ಪೊಲೀಸರೊಂದಿಗೆ ಅನುಚಿತ ವರ್ತನೆ ,ಬೈಕ್ ಸವಾರನಿಗೆ 22,500 ರೂ ದಂಡ ವಿಧಿಸಿದ COURT

ಈ ದಾಳಿವೇಳೆ ಮನೆಯಲ್ಲಿ ಪತ್ತೆಯಾದ ಸುಮಾರು 50 ಸಾವಿರ ರೂ ಬೆಲೆಯ ಒಂದು ಕ್ವಿಂಟಲ್ ಗೋ ಮಾಂಸ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಇದನ್ನೂ ಓದಿ:-Bhatkal |20 ವರ್ಷದ ಹುಡುಗನಿಗೆ 15 ವರ್ಷದ ಹುಡುಗಿ ಜೊತೆ ಲವ್! ಸಂಬಂಧ ಬೆಳಸಿದವ ಕಂಬಿ ಹಿಂದೆ.

Advertisement

ಭಟ್ಕಳ ಪಟ್ಟಣದ ಮುಗ್ದುಂ ಕಾಲೋನಿಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ನಿಜಾಮುದ್ದೀನ ಮಹಮ್ಮದ್ ಇಸಾಕ ಮುಕ್ತೇಸರ್,ಮೊಹಮ್ಮದ್ ತನ್ವೀರ್ ಮೊಹರಮ್ ಇಲಿಯಾಸ್ ಹಾಗು ಸಿದ್ದಿಕ್ ಸ್ಟ್ರೀಟ್ ನ ಖಾಜಾ ಅಬುಲಾಸನ್ ಅಬು ಮೊಹಮ್ಮದ್ ತೊನ್ಸೆ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

"Bhatkal Police seize beef."

ಒಂದು ಕ್ವಿಂಟಲ್ ಗೋಮಾಂಸ ,ಹತ್ಯೆಗೆ ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದು,ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Beef SeizureBhatkalCrime newsIllegal Meat TradeKarnataka newsPolice ActionPolice SeizureSuspects Arrested
Advertisement
Next Article
Advertisement