Bhatkal| ಶಾಲೆಬಳಿಯ ತಂಬಾಕು ಉತ್ಪನ್ನ ಮಾರುವ ಮಳೆಗೆ ಮೇಲೆ ದಾಳಿ –ದಂಡ.
Bhatkal| ಶಾಲೆಬಳಿಯ ತಂಬಾಕು ಉತ್ಪನ್ನ ಮಾರುವ ಮಳೆಗೆ ಮೇಲೆ ದಾಳಿ –ದಂಡ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal) ತಾಲ್ಲೂಕಿನ ನಗರ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯೊಳಗಿನ ತಂಬಾಕು ಮಾರಾಟ ನಿಯಂತ್ರಣಕ್ಕಾಗಿ 14 ಅಂಗಡಿ ಮೇಲೆ ಏಕಕಾಲದ ಜಂಟಿ ದಾಳಿ ನಡೆಸಲಾಯಿತು.
Bhatkal| ಅಕ್ರಮ ಗೋ ಸಾಗಾಟ ಮಾಲು ಸಮೇತ ನಾಲ್ಕು ಜನರ ಬಂಧನ
ಭಟ್ಕಳ ನಗರ ಮತ್ತು ಬಂದರ ರೋಡ್ ವ್ಯಾಪ್ತಿಯ ಕೆಲವು ಅಂಗಡಿಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದ್ದು, ತಂಬಾಕು ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ್ದ ಅಂಗಡಿಗಳಿಗೆ ಒಟ್ಟು 3100 ರೂಪಾಯಿ ದಂಡ ವಿಧಿಸಲಾಯಿತು.
ಕಾರ್ಯಚರಣೆ ಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಆರ್ ,ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳು,ರಾಮು,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಗೀತಾ ಹೆಗಡೆ,ತಹಶೀಲ್ದಾರ್ ಕಚೇರಿ ಶೀರಸ್ತಿದಾರ್ ಪ್ರವೀಣ್,ಸೇರಿದಂತೆ ಪೋಲಿಸ್ ಇಲಾಖೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು. ಮತ್ತು ಪಟ್ಟಣ ಪಂಚಾಯಿತಿ ಜಾಲಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಆರೋಗ್ಯ ಇಲಾಖೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದೆ.