For the best experience, open
https://m.kannadavani.news
on your mobile browser.
Advertisement

Bhatkal: ಕಡಲ ತೀರದಲ್ಲಿ ತೇಲಿ ಬಂದ ಹಡಗಿನ ಅವಶೇಷ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಗ್ರಾಮದ ಸಮುದ್ರ ತೀರದಲ್ಲಿ ಹಡಗಿನ ಅವಶೇಷ ತೇಲಿ ಬಂದಿದ್ದು ಕೇರಳದಲ್ಲಿ ಮುಳಗಿದ ಹಡಗಿನದ್ದು ಎಂದು ಹೇಳಲಾಗುತ್ತಿದೆ.
08:24 PM Jun 17, 2025 IST | ಶುಭಸಾಗರ್
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಗ್ರಾಮದ ಸಮುದ್ರ ತೀರದಲ್ಲಿ ಹಡಗಿನ ಅವಶೇಷ ತೇಲಿ ಬಂದಿದ್ದು ಕೇರಳದಲ್ಲಿ ಮುಳಗಿದ ಹಡಗಿನದ್ದು ಎಂದು ಹೇಳಲಾಗುತ್ತಿದೆ.
bhatkal  ಕಡಲ ತೀರದಲ್ಲಿ ತೇಲಿ ಬಂದ ಹಡಗಿನ ಅವಶೇಷ

Bhatkal: ಕಡಲ ತೀರದಲ್ಲಿ ತೇಲಿ ಬಂದ ಹಡಗಿನ ಅವಶೇಷ

Advertisement

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ಜಾಲಿ ಗ್ರಾಮದ ಸಮುದ್ರ ತೀರದಲ್ಲಿ ಹಡಗಿನ ಅವಶೇಷ ತೇಲಿ ಬಂದಿದ್ದು ಕೇರಳದಲ್ಲಿ ಮುಳಗಿದ ಹಡಗಿನದ್ದು ಎಂದು ಹೇಳಲಾಗುತ್ತಿದೆ.

ಹಡಗಿನ ಮೇಲ್ಭಾಗದ ಅರ್ಥ ಭಾಗವು ತೇಲಿ ಬಂದಿದ್ದು ಜಾಲಿ ಕಡಲ ತೀರದಲ್ಲಿ ಬಿದ್ದಿದೆ. ಹಡಗಿನ ಅವಶೇಷದಲ್ಲಿ ಕೊಚ್ಚಿನ್ ಶಿಪ್ ಯಾರ್ಡ ಎಂದು ಬರೆಯಲಾಗಿದ್ದು ,ಕರಾವಳಿ ಕಾವಲುಪಡೆ ಅಧಿಕಾರಿಗಳು ಅವಶೇಷಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:-Bhatkal:ಪೋಷಕ ನಿರ್ಲಕ್ಷ -ನಾಲೆಗೆ ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವು ವಿಡಿಯೋ ನೋಡಿ

ಹಡಗಿನ ಆಂಕರ್ ತಪ್ಪಿ ಕಟ್ಟಾಗಿ ಬಂದಿರಬಹುದು ಎಂದು ಹೇಳಲಾಗುತಿದ್ದು ಇದುವರೆಗೂ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ