For the best experience, open
https://m.kannadavani.news
on your mobile browser.
Advertisement

Bhatkal| ಕೆರೆಯಲ್ಲಿ ಮುಳಗಿ  ವಿದ್ಯಾರ್ಥಿ ಸಾವು

tragic incident in Bhatkal, Uttara Kannada — a 10th standard student from New English School, Yogesh Moger, drowned while swimming in a pond near Jambur Math. Case registered at Bhatkal Town Police Station.
03:12 PM Nov 08, 2025 IST | ಶುಭಸಾಗರ್
tragic incident in Bhatkal, Uttara Kannada — a 10th standard student from New English School, Yogesh Moger, drowned while swimming in a pond near Jambur Math. Case registered at Bhatkal Town Police Station.
bhatkal  ಕೆರೆಯಲ್ಲಿ ಮುಳಗಿ  ವಿದ್ಯಾರ್ಥಿ ಸಾವು

Bhatkal| ಕೆರೆಯಲ್ಲಿ ಮುಳಗಿ  ವಿದ್ಯಾರ್ಥಿ ಸಾವು

Advertisement

https://chat.whatsapp.com/HbI3YG8zHwtAYxenaKEbAg?mode=ems_copy_ta

ಕಾರವಾರ :- ಈಜಲು ಹೋಗಿ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ಜಂಬೂರು ಮಠದ ಕೆರೆಯಲ್ಲಿ ಇಂದು ನಡೆದಿದೆ.

Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.

ವೆಂಕಟಾಪುರದ ಶಶಿಧರ್ ಯೋಗೇಷ್ ಮೊಗೇರ್ ಮೃತ ವಿದ್ಯಾರ್ಥಿ ಯಾಗಿದ್ದು ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲ್ ನ 10 ನೇ ತರಗತಿ ಓದುತಿದ್ದ ಈತ ಇಂದು ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಗೆ ಅಟೆಂಡ್ ಆಗಿ ನಂತರ ಮಧ್ಯಾಹ್ನ

ಐದು ಜನ ಸಹಪಾಟಿಗಳೊಂದಿಗೆ ಈಜಲು ಹೋಗಿದ್ದು ಈ ವೇಳೆ ಕೆರೆಯಲ್ಲಿ ಮುಳುಗಿ ಸಾವು ಕಂಡಿದ್ದಾನೆ.

Bhatkal| ಲಿಪ್ಟ್ ಕುಸಿದು ಇಬ್ಬರು ಕಾರ್ಮಿಕರು ಸಾವು

 ಮೃತ ವಿದ್ಯಾರ್ಥಿಯ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ