Gokarna ಬಳಿ ಮುಳುಗಿದ ಬೋಟ್ ನಾಲ್ಕು ಜನರ ರಕ್ಷಣೆ.
ಕಾರವಾರ :- ಅರಬ್ಬಿ ಸಮುದ್ರದಲ್ಲಿ (Arabian sea) ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ ಯಾಗಿ ನೀರುಪಾಲಾಗಿದ್ದ ನಾಲ್ಕು ಜನರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಗೋಕರ್ಣದ (gokarna) ಗಂಗೆಕೊಳ್ಳದ ಸಮುದ್ರದಲ್ಲಿ ಇಂದು ಘಟನೆ ನಡೆದಿದೆ.
02:26 PM Jan 09, 2025 IST | ಶುಭಸಾಗರ್
Gokarna ಬಳಿ ಮುಳುಗಿದ ಬೋಟ್ ನಾಲ್ಕು ಜನರ ರಕ್ಷಣೆ
Advertisement
ಕಾರವಾರ :- ಅರಬ್ಬಿ ಸಮುದ್ರದಲ್ಲಿ (Arabian sea) ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ ಯಾಗಿ ನೀರುಪಾಲಾಗಿದ್ದ ನಾಲ್ಕು ಜನರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಗೋಕರ್ಣದ (gokarna) ಗಂಗೆಕೊಳ್ಳದ ಸಮುದ್ರದಲ್ಲಿ ಇಂದು ಘಟನೆ ನಡೆದಿದೆ.
ಇಂದು ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಾಳಿ ಅಬ್ಬರಕ್ಕೆ ಪಲ್ಟಿಯಾಗಿ ಮುಳುಗಡೆಯಾಗಿತ್ತು.ಬೋಟ್ ನಲ್ಲಿ ಇದ್ದ ನಾಲ್ಕು ಜನ ಸಮುದ್ರಪಾಲಾಗಿದ್ದರು.
ಇದನ್ನೂ ಓದಿ:-Gokarna | ಸಮುದ್ರದಲ್ಲಿ ಸಾವು ಬದುಕಿನ ಹೋರಾಟ ನಡೆಸಿದ ವಿದೇಶಿಗನ ರಕ್ಷಣೆ ಮಾಡಿದ ಲೈಪ್ ಗಾರ್ಡಗಳು ವಿಡಿಯೋ ನೋಡಿ.
ಇನ್ನು ಅಲ್ಲಿಯೇ ಬರುತಿದ್ದ ಮಂಗಳೂರಿನ ಒಸಿನ್ ಬ್ಲೂ ಹೆಸರಿನ ಬೋಟ್ ಮೀನುಗಾರರು ನೀರಿನಲ್ಲಿರುವುದನ್ನು ಗಮನಿಸಿ ಅಲ್ಲಿಗೆ ತೆರಳಿ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ.
ಸಧ್ಯ ನಾಲ್ಕು ಜನ ಸುರಕ್ಷಿರರಾಗಿದ್ದು ದಡಕ್ಕೆ ಕರೆತರಲಾಗಿದೆ.
Advertisement