For the best experience, open
https://m.kannadavani.news
on your mobile browser.
Advertisement

Boat Trip: ಮೈ ಮೇಲೆ ಬಟ್ಟೆ ಇಲ್ಲದೆ ಪ್ರವಾಸ ಯಾವಾಗ? ಸಂಪೂರ್ಣ ವಿವರ ಇಲ್ಲಿದೆ

Boat Trip:ಮನಸ್ಸು ,ದೇಹ ಉತ್ಸಾಹದಿಂದ ಇರಲು ಜನ ಪ್ರವಾಸ ಕೈಗೊಳ್ಳುತ್ತಾರೆ. ಆದರೇ ಇಲ್ಲೊಂದುಕಡೆ ಈ ಪ್ರವಾಸದ ಜಾಹಿರಾತನ್ನು ನೋಡಿ ಜನ ಶಾಕ್ ಆಗಿದ್ದಾರೆ.
05:44 PM Nov 12, 2024 IST | ಶುಭಸಾಗರ್
boat trip  ಮೈ ಮೇಲೆ ಬಟ್ಟೆ ಇಲ್ಲದೆ ಪ್ರವಾಸ ಯಾವಾಗ  ಸಂಪೂರ್ಣ ವಿವರ ಇಲ್ಲಿದೆ

Boat Trip:ಮನಸ್ಸು ,ದೇಹ ಉತ್ಸಾಹದಿಂದ ಇರಲು ಜನ ಪ್ರವಾಸ ಕೈಗೊಳ್ಳುತ್ತಾರೆ. ಆದರೇ ಇಲ್ಲೊಂದುಕಡೆ ಈ ಪ್ರವಾಸದ ಜಾಹಿರಾತನ್ನು ನೋಡಿ ಜನ ಶಾಕ್ ಆಗಿದ್ದಾರೆ.

Advertisement

ಅರೇ ಅದೇನು ಅಂತ ಪ್ರವಾಸ (trip)ಎಂದು ನೀವು ಅಂದುಕೊಳ್ಳಬಹುದು ಹೌದು ಹೊಸ ವರ್ಷ (New year ) ಗಾಗಿ ಹಡಗಿನಲ್ಲಿ ಮಾಡುವ ಈ ಪ್ರವಾಸದಲ್ಲಿ ಪ್ರಯಾಣಿಕರು ಬಟ್ಟೆ ಇಲ್ಲದೆ ಪ್ರಯಾಣಿಸಬಹುದು. ಹಾಗಾದರೆ ಯಾವುದೀ ಪ್ರವಾಸ? ಎಲ್ಲಿ ಮತ್ತು ಯಾವಾಗ ಇದೆ? ಅಂತೀರಾ ಈ ಸುದ್ದಿ ಓದಿ.

ಬೇರ್ ನೆಸೆಸಿಟೀಸ್ ಟೂರ್ ಮತ್ತು ಟ್ರಾವೆಲ್ (Bare Necessities Tour & Travel) ಕಂಪನಿ ವಿಶೇಷ ಹಾಗೂ ವಿನೂತನ ಪ್ರವಾಸವನ್ನು ಆಯೋಜಿಸುತ್ತಿದೆ.

ಇದನ್ನೂ ಓದಿ:-Bhatkal| ಅರಬ್ಬಿ ಸಮುದ್ರದಲ್ಲಿ ಮೂರು ದಿನ ವಿಮಾನದಲ್ಲಿ ಫೈರಿಂಗ್ : ಮೀನುಗಾರರಿಗೆ ನಿರ್ಬಂಧ

ಇದು ಹತ್ತು ದಿನದ ಹಡಗಿನ ಪ್ರವಾಸದ ಬಗ್ಗೆ ವಿವರಣೆಯನ್ನು ಹಂಚಿಕೊಂಡಿದೆ.

Boat Trip

ಇದಕ್ಕೆ ಬಿಗ್ ನ್ಯೂಡ್ ಬೋಟ್ 2025 (Big Nude Boat 2025) ಎಂದು ಹೆಸರಿಸಲಾಗಿದೆ. ಹೆಸರೇ ಹೇಳುವಂತೆ 'ಬಿಗ್ ನ್ಯೂಡ್ ಬೋಟ್‌' ಪ್ರವಾಸದಲ್ಲಿ ಪ್ರಯಾಣಿಕರು ಬೆತ್ತಲೆಯಾಗಿ ಪ್ರಯಾಣ ಮಾಡುತ್ತಾರೆ.

ತನ್ನ ಕ್ರೂಸರ್ ಗೆ ಪ್ರವಾಸಿಗರನ್ನು ಆಕರ್ಷಿಸಲು ಕಂಪನಿ ಈ ವಿಶೇಷ ಪ್ರವಾಸವನ್ನು ಆಯೋಜಿಸಿದೆ.

ಫ್ಲೋರಿಡಾದಿಂದ ಕೆರಿಬಿಯನ್‌ಗೆ 2025ರಲ್ಲಿ 10 ದಿನಗಳ ಕ್ರೂಸ್ ಹಡಗು ಪ್ರಯಾಣವನ್ನು ಆಯೋಜಿಸಲಾಗಿದೆ.

ಈ ಪ್ರವಾಸ ಫೆಬ್ರವರಿ 3ರಿಂದ ಫೆಬ್ರವರಿ 14 ರವರೆಗೆ ನಡೆಯಲಿದ್ದು ಇದರಲ್ಲಿ ಬೆತ್ತಲೆಯಾಗಿ ಪ್ರಯಾಣಿಸಬಹುದಾಗಿದೆ.

Nude boat

2025 ಫೆಬ್ರವರಿ 3 ರಿಂದ ಫ್ಲೋರಿಡಾದಿಂದ ಹಡಗಿನಲ್ಲಿ ಪ್ರವಾಸ ಪ್ರಾರಂಭವಾಗುತ್ತದೆ.

ಈ ಹಡಗಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆತ್ತಲೆಯಾಗಿ ಬಹಾಮಾಸ್, ಪೋರ್ಟೊ ರಿಕೊ, ಸೇಂಟ್ ಮಾರ್ಟೆನ್, ಡೊಮಿನಿಕಾ, ಮಾರ್ಟಿನಿಕ್ ಮತ್ತು ಸೇಂಟ್ ಲೂಸಿಯಾಕ್ಕೆ ಭೇಟಿ ನೀಡಲಾಗುತ್ತದೆ.

ಪ್ರವಾಸದ ಉದ್ದಕ್ಕೂ ಬಟ್ಟೆ ಇಲ್ಲದೆ ಪ್ರಯಾಣಿಕರು ಇರಬಹುದಾಗಿದೆ.ಆದರೇ ಕೆಲವು ನಿಯಮಗಳನ್ನು ಕಂಪನಿ ವಿಧಿಸಿದೆ.

ಯಾವ ಸ್ಥಳದಲ್ಲಿ ಬಟ್ಟೆ ಇಲ್ಲದೆ ಎಷ್ಟು ಸಮಯ ಇರಲು ಅವಕಾಶವಿರುತ್ತೋ ಅಷ್ಟೇ ಹೊತ್ತು ಆ ಸ್ಥಳದಲ್ಲಿ ಮಾತ್ರ ಪ್ರಯಾಣಿಕರೆಲ್ಲರೂ ಬೆತ್ತಲೆಯಾಗಿ ಇರಬೇಕಾಗುತ್ತದೆ.

ಯಾವ ಸ್ಥಳದಲ್ಲಿ ಬಟ್ಟೆ ಹಾಕಿಕೊಳ್ಳುವುದು ಕಡ್ಡಾಯವಾಗಿರುತ್ತೋ ಆ ಸ್ಥಳದಲ್ಲಿ ಪ್ರಯಾಣಿಕರು ಬಟ್ಟೆಯನ್ನು ಕಡ್ಡಾಯವಾಗಿ ಧರಿಸಲೇಬೇಕು. ಇದು 'ಬಿಗ್ ನ್ಯೂಡ್ ಬೋಟ್‌' ಪ್ರವಾಸದ ನಿಯಮವಾಗಿದೆ.

ಯಾವ ಕಾಲದಲ್ಲಿ ಬೆತ್ತಲೆ ಒರಬೇಕು, ಯಾವ ಕಾಲದಲ್ಲಿ ಬೆತ್ತಲಿರಬಾರದು ಎಂಬುದನ್ನು ಮೈಕ್ ಮೂಲಕ ಮಾಹಿತಿ ನೀಡಲಾಗುತ್ತದೆ.ಫೋಟೋ ಮತ್ತು ವಿಡಿಯೋ ಗೆ ನಿರ್ಬಂಧವಿರುತ್ತದೆ.

ಇಲ್ಲಿ ಬೆತ್ತಲಾದ ಸಂದರ್ಭದಲ್ಲಿ ಯಾವುದೇ ಪುರುಷ ,ಮಹಿಳೆಯನ್ನು ಮೋಹಿಸಬಹುದು , ಜೊತೆಗೆ ಅನುಚಿತ ವರ್ತನೆ ತೋರಿದರೂ ಅದಕ್ಕೆ ನಿರ್ಬಂಧ ವಿರುವುದಿಲ್ಲ. ಎಲ್ಲವಕ್ಕೂ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.

ಆನ್ ಲೈನ್ ಮೂಲಕ ಯಾವ ದೇಶದಿಂದ ಬೇಕಾದರೂ ನೀವು ಈ ಪ್ರವಾಸವನ್ನು ಬುಕ್ ಮಾಡಬಹುದು. ನಿಮಗೆ ಬೇಕಾದ ಕೊಠಡಿ ಸೇರಿದಂತೆ ಐಷಾರಾಮಿ ವ್ಯವಸ್ಥೆ ನಿಮ್ಮ ಸಾಮರ್ಥ್ಯ ಕ್ಕೆ ಅನುಗುಣವಾಗಿ ನೀಡಲಾಗಿದೆ.

ನೀವು ಈ ಬಗ್ಗೆ ಆಸಕ್ತರಿದ್ದರೇ ಕೆಳಗಿನ photoದ  ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರವಾಸ ಬುಕ್ ಮಾಡಬಹುದು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ