Breaking news | ಹೊನ್ನಾವರದಲ್ಲಿ ಗೋ ಹತ್ಯೆ ಆರೋಪಿಗೆ ಗುಂಡೇಟು!
Honnavara news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲಕೋಡಿನ ಕೊಂಡಕುಳಿಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ,ಕಾಲು ಕಡಿದು ಮಾಂಸ ಹೊತ್ತೊಯ್ದ ಪ್ರಕರಣದಲ್ಕಿ ಓರ್ವ ಆರೋಪಿ ಬಂಧನದ ಬೆಮ್ನಲ್ಲೇ ಇನ್ನೊಬ್ಬ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಮೇಲೆ ಹಲ್ಲೆಗೆ ಮುಂದಾದ ಆರೋಪಿಯ ಕಾಲಿಗೆ ಗುಂಡುಹೊಡೆದ ಘಟನೆ ಇಂದು ಹೊನ್ನಾವರದ ಕಾಸರಕೋಡು ಗ್ರಾಮದಲ್ಲಿ ನೆಡೆದಿದೆ.
08:02 PM Jan 25, 2025 IST | ಶುಭಸಾಗರ್

Honnavara news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲಕೋಡಿನ ಕೊಂಡಕುಳಿಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ,ಕಾಲು ಕಡಿದು ಮಾಂಸ ಹೊತ್ತೊಯ್ದ ಪ್ರಕರಣದಲ್ಕಿ ಓರ್ವ ಆರೋಪಿ ಬಂಧನದ ಬೆಮ್ನಲ್ಲೇ ಇನ್ನೊಬ್ಬ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಮೇಲೆ ಹಲ್ಲೆಗೆ ಮುಂದಾದ ಆರೋಪಿಯ ಕಾಲಿಗೆ ಗುಂಡುಹೊಡೆದ ಘಟನೆ ಇಂದು ಹೊನ್ನಾವರದ ಕಾಸರಕೋಡು ಗ್ರಾಮದಲ್ಲಿ ನೆಡೆದಿದೆ.
Advertisement

ಇದನ್ನೂ ಓದಿ:-Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು
ಪೊಲೀಸರಿಂದ ಗುಂಡಿನ ಹೊಡೆತ ತಿಂದ ಆರೋಪಿ ಹೊನ್ನಾವರದ ಫೈಝಿಲ್ ಎಂದು ಗುರುತಿಸಲಾಗಿದೆ.
ಈತನನ್ನು ಚಿಕಿತ್ಸೆಗಾಗಿ ಹೊನ್ನಾವರದ ಆಸ್ಪತಗೆ ದಾಖಲು ಮಾಡಲಾಗಿದೆ.ಹೆಚ್ಚಿನ ಮಾಹಿತಿ ಹೊರಬರಬೇಕಿದ್ದು ,ಸ್ಥಳದಲ್ಲಿ ಎಸ್.ಪಿ ಎಂ ನಾರಾಯಣ್ ಮೊಕ್ಕಾಂ ಹೂಡಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಹೊನ್ನಾವರದ ವಲ್ಕಿಯ ತೌಫಿಕ್ ನನ್ನು ಬಂಧನ ಮಾಡಿ ನ್ಯಾಯಾಲಯದ ಸುಪರ್ದಿಗೆ ವಹಿಸಲಾಗಿದೆ.
Advertisement