Shruthi Narayan ಖಾಸಗಿ video ವೈರಲ್ ಬೆನ್ನಲ್ಲೇ post! ಏನದು?
Shruthi Narayan ಖಾಸಗಿ video ವೈರಲ್ ಬೆನ್ನಲ್ಲೇ post! ಏನದು?
ತಮಿಳಿನ ಯುವ ನಟಿ ಶ್ರುತಿ ನಾರಾಯಣ್ (shruthi Narayan) ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ವೈರಲ್(viral) ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ಹೆಸರು ಅತೀ ಹೆಚ್ಚು ಸರ್ಚ್ ಆಗುತ್ತಿದೆ.
ನಟಿ ಶ್ರತಿ ನಾರಾಯಣ್ 14 ನಿಮಿಷಗಳ ವೀಡಿಯೊವನ್ನು ಮೊದಲಿಗೆ ರೆಡ್ಡಿಟ್‌ನಲ್ಲಿ ಬಹಿರಂಗವಾಗಿತ್ತು. ಈ ವೀಡಿಯೊವನ್ನು ಅದಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಈ ವಿಡಿಯೋದ ಅಸಲಿಯದಾ ಅಥವಾ AI ಬಳಸಿ ಮಾಡಿರಯವಯದೇ ಎಂಬುದು ದೃಢಪಟ್ಟಿಲ್ಲ.ಆದರೇ ಈ ಬಗ್ಗೆ ನಟಿ ಶ್ರತಿ ಎರಡು ದಿನ ಕಳೆದರೂ ದೂರನ್ನಾಗಲಿ ,ಹೇಳಿಕೆಯನ್ನಾಗಲಿ ನೀಡಿಲ್ಲ.

ಇನ್ನು ವಿಡಿಯೋವನ್ನು ನೋಡಿದ ಮಂದಿ ಇದು ಅಸಲಿಯಲ್ಲ. ಇದನ್ನು AI ಬಳಸಿ ಮಾಡಲಾಗಿದೆ ಎಂದು ವಾದಿಸುತ್ತಿದ್ದರೆ ಮತ್ತೆ ಕೆಲವರು ಇಲ್ಲ. ಇದು ನಟಿಯದ್ದೇ ವಿಡಿಯೋ ಎಂದು ವಾದಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶ್ರುತಿ ನಾರಾಯಣ್ ಇನ್ ಸ್ಟಾ ದಲ್ಲಿ ಸಖತ್ ಹಾಟಾಗಿರುವ ಪೋಸ್ಟ್ ಹಂಚಿಕೊಂಡಿದ್ದು, ಇದೀಗ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಖ್ಯಾತ ನಟಿ ಶ್ರುತಿ ನಾರಾಯಣ್ ಕಾಸ್ಟಿಂಗ್ ಕೌಚ್ ಖಾಸಗಿ ವಿಡಿಯೋ ಎನ್ನಲಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ನಟಿ ವಿಡಿಯೋ ಎನ್ನಲಾದ ಈ ಹಸಿಬಿಸಿ ದೃಶ್ಯಗಳು ಹಲವು ತಾಣಗಳ ಮೂಲಕ ಹರಿದಾಡುತ್ತಿದೆ. ನಟಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ, ಇದರ ಫಲವಾಗಿ ವಿಡಿಯೋ ಹರಿದಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ತಮಿಳು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ. 14 ನಿಮಿಷಗಳ ಈ ವಿಡಿಯೋ ತುಣುಕು ವೈರಲ್ ಆಗಿದೆ.
ಇದನ್ನೂ ಓದಿ:-Actor Umashree ಮಂಥರೆ yakshagana ವೇಶ ಹೇಗಿದೆ ಗೊತ್ತಾ| ವಿಡಿಯೋ ನೋಡಿ
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶ್ರುತಿ ನಾರಾಯಣ್ ಇತ್ತೀಚೆಗೆ ನಡೆಸಿದ ಪೋಟೋಶೂಟ್ ಫೋಟೋಗಳ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಎಲ್ಲಾ ಕಮೆಂಟ್ಸ್ ಆಫ್ ಮಾಡಿದ್ದಾರೆ. ಹೀಗಾಗಿ ಶ್ರುತಿ ನಾರಾಯಣ್ ಹಾಕಿದ ಪೋಸ್ಟ್ ಕ್ಲಿಕ್ ಮಾಡಿದ ತಕ್ಷಣ ನೋ ಕಮೆಂಟ್ಸ್ ಎಂದು ತೋರಿಸುತ್ತಿದೆ.
ವೈರಲ್ ವಿಡಿಯೋ ಕುರಿತು ನಟಿ ಶ್ರುತಿ ನಾರಾಯಣನ್ ತೀರಾ ತಲೆಕೆಡಿಸಿಕೊಂಡಿಲ್ಲ, ತಮ್ಮ ಸುಂದರ ಹಾಗೂ ಸೆಕ್ಸಿ ಲುಕ್ ನಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವೈರಲ್ ವಿಡಿಯೋಗೆ ತಮ್ಮ ಉತ್ತರ ನೀಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಕುರಿತು ಈ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:-Bollywood Actor ಸೋನಾಕ್ಷಿ, ಜಹೀರ್ ದಂಪತಿ ಫೋಟೋ ಪೋಸ್ ! ಹೇಗಿದೆ ಗೊತ್ತಾ?
ಶ್ರುತಿ ನಾರಾಯಣ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ. ಇದು ತಮಿಳು ಚಿತ್ರರಂಗದ ಅಸಲಿ ಮುಖ ಎಂದಿದ್ದಾರೆ. ಮತ್ತೆ ಕೆಲವರು ಇದು ಡೀಪ್ ಫೇಕ್ ವಿಡಿಯೋ ಆಗಿರುವ ಸಾಧ್ಯತೆ ಇದೆ. ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ತಮಿಳು ಧಾರವಾಹಿ ಹಾಗೂ ಸಿನಿಮಾದಲ್ಲಿ ಕಾಣಿಸಿಕೊಂಡಿರು ಶ್ರುತಿ ನರಾಯಣನ್ ದಕ್ಷಿಣ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 43.4ಕೆ ಫಾಲೋವರ್ಸ್ ಹೊಂದಿರುವ ಶ್ರುತಿ ನಾರಾಯಣ್ ವಿಡಿಯೋ ಹಲವರ ಮೊಬೈಲ್ ಸೇರಿದೆ. 14 ನಿಮಿಷದ ಖಾಸಗಿ ವಿಡಿಯೋ ಎಲ್ಲೆಡೆ ಚರ್ಚೆಯಾಗುತ್ತಿದ್ದು ಹಸಿ ಬಿಸಿ ದೃಶ್ಯಗಳು ಹರಿದಾಡುತ್ತಿವೆ.