Daily astrology |ದಿನಭವಿಷ್ಯ 07october 2024
ಪಂಚಾಂಗ(panchanga)
ವಾರ: ಸೋಮವಾರ, ತಿಥಿ: ಚತುರ್ಥಿ
ನಕ್ಷತ್ರ: ಅನುರಾಧ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ,
ರಾಹುಕಾಲ: 7:41 ರಿಂದ 9:11
ಗುಳಿಕಕಾಲ: 1:41 ರಿಂದ 3:11
ಯಮಗಂಡಕಾಲ: 10:41 ರಿಂದ 12:11
ರಾಶಿಫಲ (Rashipala)
ಮೇಷ:ಯತ್ನ ಕಾರ್ಯ ವಿಘ್ನ , ಸ್ಥಳ ಬದಲಾವಣೆ, ಹಣ ಸಂಪಾದನೆಗೆ ಅನ್ಯ ಮಾರ್ಗ ,ವ್ಯಾಸಂಗದಲ್ಲಿ ಹಿನ್ನಡೆ, ಚಂಚಲ ಸ್ವಭಾವ,ಮಿಶ್ರ ಫಲ.
ವೃಷಭ: ವ್ಯಾಪಾರ,ವ್ಯವಹಾರ ದಲ್ಲಿ ನಂಬಿದ ಜನರಿಂದ ಮೋಸ, ಅಶಾಂತಿ, ದಾಯಾದಿ ಕಲಹ, ಶತ್ರು ಭಾದೆ, ಅನಾರೋಗ್ಯ ,ಕರ್ಚು ಅಧಿಕ.
ಮಿಥುನ:ಆರೋಗ್ಯವ(Health) ಸುಧಾರಣೆ, ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಕುಟುಂಬ ಸೌಖ್ಯ, ಸಾಲಭಾದೆ ಯಿಂದ ಸಮಸ್ಯೆ, ಮಿಶ್ರ ಫಲ.
ಕಟಕ: ಉದ್ಯೋಗದಲ್ಲಿ ಅಭಿವೃದ್ಧಿ, ಮಾನಹಾನಿ, ಇಲ್ಲಸಲ್ಲದ ತಕರಾರು, ತಂದೆಗೆ ಅನಾರೋಗ್ಯ ,ಕಾರ್ಯ ವಿಘ್ನ,ಶಿಕ್ಷಕವವೃತ್ತಿಯವರಿಗೆ ಶುಭ.
ಇದನ್ನೂ ಓದಿ:- Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ
ಸಿಂಹ: ಚಿನ್ನಾಅಭರಣ (gold)ವ್ಯಾಪಾರಿಗಳಿಗೆ ಶುಭ, ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳವಾಸ, ಪ್ರಯಾಣದಿಂದ ಆಯಾಸ.
ಕನ್ಯಾ: ಆರೋಗ್ಯ ಮಧ್ಯಮ, ನಂಬಿಕೆ ದ್ರೋಹ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀಯಿಂದ ತೊಂದರೆ, ಮಾನಸಿಕ ಚಿಂತೆ, ಮಿಶ್ರ ಫಲ.
ತುಲಾ: ಅಧಿಕ ಕರ್ಚು, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ, ರಾಜ ವಿರೋಧ, ಮಾತಿನ ಚಕಮುಕಿ,ಮಿಶ್ರ ಫಲ.
ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಮಾತೃವಿನಿಂದ ಸಹಾಯ, ಮನಶಾಂತಿ, ಕೋರ್ಟ್ ವ್ಯವಹಾರಗಳಲ್ಲಿ ಮುನ್ನಡೆ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಮನಶಾಂತಿ, ಕುಟುಂಬದಲ್ಲಿ ನೆಮ್ಮದಿ, ತೀರ್ಥಯಾತ್ರೆ ದರ್ಶನ.
ಮಕರ: ನಿವೇಶನ ಕೊಳ್ಳುವ ಸಂಭವ, ಅಧಿಕ ತಿರುಗಾಟ, ವಾದ ವಿವಾದಗಳಿಂದ ದೂರವಿರಿ, ಚಂಚಲ ಮನಸ್ಸು.
ಕುಂಭ: ಯತ್ನ ಕಾರ್ಯ ಯಶಸ್ಸು, ಧಾನ್ಯ ವ್ಯಾಪಾರಿಗಳಿಗೆ ಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಿರೀಕ್ಷಿತ ಖರ್ಚು,ವೈದ್ಯ ವೃತ್ತಿಯವರಿಗೆ ಲಾಭ.
ಮೀನ: ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಮನ ಶಾಂತಿ, ಉದ್ಯೋಗದಲ್ಲಿ ಬಡ್ತಿ.