Gokarna Eden Ember Castle Resort ಪ್ರವಾಸಿಗರಿಗಾಗಿ ಹೊಸ ಆಥಿತ್ಯದ ಮನೆ ಹೇಗಿದೆ ಗೊತ್ತಾ?
Gokarna Eden Ember Castle Resort ಪ್ರವಾಸಿಗರಿಗಾಗಿ ಹೊಸ ಆಥಿತ್ಯದ ಮನೆ ಹೇಗಿದೆ ಗೊತ್ತಾ?
ವರದಿ-ಶುಭಸಾಗರ್.
Gokarna tourism :- ಉತ್ತರ ಕನ್ನಡ ಜಿಲ್ಲೆ (uttara Kannada) ಎಂದರೇ ಅದು ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧ ಡಿಸೆಂಬರ್ ಬಂತೆಂದರೇ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಅದ್ರಲ್ಲೂ ಗೋಕರ್ಣ ಕ್ಕೆ (gokarna)ಬರುವ ಪ್ರವಾಸಿಗರ ಸಂಖ್ಯೆಯೂ ದುಪ್ಪಟ್ಟು. ಎಲ್ಲಿ ಹೋದ್ರೂ ರೂಮುಗಳು ದುಬಾರಿ. ಮನಸ್ಸಿಗೆ ಹಿಡಿಸುವ ಸುಸಜ್ಜಿತ ಕುಟುಂಬದಂತ ಅನುಭವ ನೀಡಿವ ಹೋಟಲ್,ರೆಸಾರ್ಟ ಗಳು ( resort) ಸಿಗುವುದೇ ಕಷ್ಟ. ಹೀಗಾಗಿ ಪರಿಸರ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ವಸತಿಯದ್ದೇ ದೊಡ್ಡ ತಲೆನೋವು.
ಇದನ್ನು ಮನಗಂಡ ಕಾರವಾರದ ಪ್ರತಿಷ್ಟಿತ ಹೋಟಲ್ ಉದ್ಯಮದ ಸಂಸ್ಥೆಯಾದ ಮಿಲನ್ , ಹೋಟೆಲ್ ಇಡನ್ ಮತ್ತು ಎಂಬಾರ್ ಕ್ಯಾಸಲ್ ಸಮೂಹವು ಗೋಕರ್ಣದಲ್ಲಿ ಇಡನ್ ಸಾಂಬಾ ಕ್ಯಾಸಲ್ ರೆಸಾರ್ಟ(Eden Ember Castle) ಅನ್ನು ಪ್ರಾರಂಭಿಸಿದೆ.

ವಿಶೇಷ ಏನು?
ಈ ರೆಸಾರ್ಟ ನಲ್ಲಿ ನಿಮ್ಮ ವಾಹನಗಳಿಗೆ ಉತ್ತಮ ಉಚಿತ ಪಾರ್ಕಿಂಗ್ ವ್ಯವಸ್ಯೆ,ಉಚಿತ ವೈಫೈ, ವಿಶಾಲ ಹವಾನಿಯಂತ್ರಿತ ರೂಮುಗಳು , ಸುಸಜ್ಜಿತ ಊಟದ ವ್ಯವಸ್ಥೆ, ಸ್ಪಾ -ವೆಲ್ ನೆಸ್ ಸೆಂಟರ್ , 24 ಗಂಟೆಯ ಭಧ್ರತೆ ,ಸ್ವಚ್ಛತೆ ,ಒಳಾಂಗಣ ಕ್ರೀಡೆ, ಈಜುಕೊಳ,ಹೀಗೆ ನಿಮಗೆ ಮನೆಯ ವಾತಾವರಣ ನೀಡುವ ಎಲ್ಲಾ ವ್ಯವಸ್ಥೆಗಳಿವೆ.

ಹೇಗಿದೆ ವಾತಾವರಣ?
ಇನ್ನು ಈ ಪ್ರದೇಶ ಸುತ್ತ ಸಂವೃದ್ದ ಹಸಿರು ತುಂಬಿದೆ.ಹತ್ತಿರದಲ್ಲೇ ಮಹಾಬಲೇಶ್ವರ ದೇವಾಲಯ, ಸುಂದರ ಸಮುದ್ರ ತೀರ ವಿದ್ದು ಕುಟುಂಬಸಮೇತ ವಸತಿ ಹೊಂದಲು ಸೂಕ್ತ ಸ್ಥಳವಾಗಿದೆ.ಇದಲ್ಲದೇ ಹೆಚ್ಚು ಸಮಯ ತಂಗುವ ಪ್ರವಾಸಿಗರಿಗೆ ಡಿಸ್ಕೌಂಟ್ ಸಹ ನೀಡಲಾಗುತ್ತದೆ.

ಹೇಗೆ ಸಂಪರ್ಕಿಸುವುದು?
ಬರುವ ಪ್ರವಾಸಿಗರಿಗೆ ಆನ್ ಲೈನ್ ಮೂಲಕ ರೂಮ್ ಬುಕ್ ಮಾಡುವ ವ್ಯವಸ್ಥೆಯಿದೆ. ಇದಲ್ಲದೇ ಮಾಹಿತಿಗಾಗಿ ದೂರವಾಣಿ ಮೂಲಕ ನೀವು ಸಂಪರ್ಕಿಸಿ ಖಚಿತ ಪಡಿಸಿಕೊಳ್ಳಬಹುದು.
ಸಂಪರ್ಕಿಸಿ -(ಫೋಟೋದ ಮೇಲೆ ಕ್ಲಿಕ್ ಮಾಡಿ)
ಇನ್ನೇಕೆ ತಡ , ಗೋಕರ್ಣದಲ್ಲಿ ಉತ್ತಮ ವಸತಿ ಸಿಗುವುದಿಲ್ಲ ,ಊಟ ಸರಿ ಇರುವುದಿಲ್ಲ ಎನ್ನುವವರು ಒಮ್ಮೆ ಈ ರೆಸಾರ್ಟ ಗೆ ಭೇಟಿ ನೀಡಿ ಇಲ್ಲಿನ ಆಥಿತ್ಯ ಸ್ವೀಕರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.
ಗೋಕರ್ಣ ಭಾಗದಲ್ಲಿ ಈಗಾಗಲೇ ಎಲ್ಲಾ ಹೋಟಲ್ ,ರೆಸಾರ್ಟ ಗಳು ಬುಕ್ ಆಗುತ್ತಿವೆ. ನೀವು ಗೋಕರ್ಣಕ್ಕೆ ಈತಿಂಗಳಲ್ಲಿ ಬರುವ ಯೋಜನೆ ಇದ್ದರೇ ತಕ್ಷಣ ಬುಕ್ ಮಾಡಿ ಕಾಯ್ದಿರಿಸಿ, ಕಡಲ ಸೌಂದರ್ಯದ ಜೊತೆ ಇಲ್ಲಿನ ಪರಿಸರವನ್ನು ಎಂಜಾಯ್ ಮಾಡುವುದನ್ನು ಮರೆಯದಿರಿ.
