Daily astrology|ದಿನ ಭವಿಷ್ಯ 07 september 2024
Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಪಂಚಾಂಗ (panchanga)
ಶ್ರೀ ಕ್ರೋದಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲ ಪಕ್ಷ,
ಚತುರ್ಥಿ, ವಾರ:-ಶನಿವಾರ,
ಚಿತ್ತ ನಕ್ಷತ್ರ/ಸ್ವಾತಿ ನಕ್ಷತ್ರ.
ರಾಹುಕಾಲ: 09:17 ರಿಂದ 10:49
ಗುಳಿಕಕಾಲ: 06:12 ರಿಂದ 07:45
ಯಮಗಂಡಕಾಲ: 01:53 ರಿಂದ 03:25
ರಾಶಿಫಲ (Rashipala)
ಮೇಷ:ಅಡಿಕೆ ಮತ್ತು ಭತ್ತ ಬೇಸಾಯಗಾರರಿಗೆ ಬೆಳೆ ನಷ್ಟ, ಕುಟುಂಬದಲ್ಲಿ ಮನಸ್ತಾಪ, ಯತ್ನ ಕಾರ್ಯ ಪ್ರಗತಿ ಕುಂಟಿತ,ಆರೋಗ್ಯ ಮಧ್ಯಮ,ಮಿಶ್ರ ಫಲ.
ವೃಷಭ:ಲೇವಾ ದೇವಿ ವ್ಯವಹಾರದಲ್ಲಿ ಮೋಸ ,ವ್ಯಾಪಾರ ದಲ್ಲಿ ಲಾಭ ಇರದು,ಆರೋಗ್ಯಕ್ಕೆ (health) ಮಧ್ಯಮ, ಸಾಲ ಮಾಡುವ ಸಾಧ್ಯತೆ.
ಮಿಥುನ: ಆರ್ಥಿಕ ಪ್ರಗತಿ, ಕುಟುಂಬ ಸೌಖ್ಯ, ವ್ಯಾಪಾರ ವೃದ್ಧಿ, ಅವಕಾಶಗಳು ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ,ಮಿಶ್ರ ಫಲ
ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ,ಔಷಧ ವ್ಯಾಪಾರಿಗಳಿಗೆ ಲಾಭ.
ಇದನ್ನೂ ಓದಿ:-Heavy Rain | 11 ಜಿಲ್ಲೆಗಳಲ್ಲಿ ಮಳೆ “ಯಲ್ಲೋ ಅಲರ್ಟ”.
ಸಿಂಹ:ಆರ್ಥಿಕ ಪ್ರಗತಿ,ಸ್ನೇಹಿತರಿಂದ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ, ಉತ್ತಮ ಅವಕಾಶ
ಕನ್ಯ :ದೇಹಾಲಸ್ಯ, ಅಪಘಾತ ಸಂಭವ, ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ, ಉತ್ತಮ ಅವಕಾಶ.
ತುಲಾ:ಹಿರಿಯರ ಸಹಾಯ,ಹಣ ವ್ಯವಹಾರದಲ್ಲಿ ಮೋಸ , ಅನಿರೀಕ್ಷಿತವಾಗಿ ಮಿತ್ರರ ಭೇಟಿ,ಅನಿರಿಕ್ಷಿತ ಲಾಭ ,ಶುಭ ಸಂಖ್ಯೆ 1 ಆಗಿದ್ದು ಮಿಶ್ರಫಲವಿದೆ
ವೃಶ್ಚಿಕ: ಮಹಿಳೆಯರಿಗೆ ಮಾನಸಿಕ ಒತ್ತಡ,ಪತ್ರಕರ್ತರಿಗೆ ಉದ್ಯೋಗದಲ್ಲಿ ಸಮಸ್ಯೆ, ಹಿತಶತ್ರು ಕಾಟ, ಯತ್ನ ಕಾರ್ಯ ವಿಘ್ನ, ಪ್ರಯಾಣ, ಸಾಧಾರಣ ಫಲ.
ಧನಸ್ಸು:ಉದ್ಯೋಗದಲ್ಲಿ ಪ್ರಶಂಸೆ , ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ,ಅಶುಭ ಫಲ ಹೆಚ್ಚು.
ಇದನ್ನೂ ಓದಿ:-Atecanut price|ಅಡಿಕೆ ಧಾರಣೆ 06september 2024
ಮಕರ: ಬಡಗಿ ವೃತ್ತಿಯವರಿಗೆ ಧನ ಲಾಭ,ಆರೋಗ್ಯ ಮಧ್ಯಮ ,ಸಂಗಾತಿಯಿಂದ ಅನುಕೂಲ, ಸೋದರಮಾವನೊಡನೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು,ಮಿಶ್ರ ಫಲ.
ಕುಂಭ: ಹೈನುಗಾರರಿಗೆ ಲಾಭ, ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಮಿಶ್ರ ಫಲ.
ಮೀನ: ಕಲಾವಿದರಿಗೆ ಶುಭ ,ಆರೋಗ್ಯದ ಬಗ್ಗೆ ಎಚ್ಚರ ವಹಿಸಿ,ಮಕ್ಕಳಿಂದ ಧನಾಗಮನ, ಆರೋಗ್ಯದಲ್ಲಿ ಎಚ್ಚರ ,ವಿದ್ಯಾರ್ಥಿಗಳಿಗೆ ಹಿನ್ನಡೆ.