For the best experience, open
https://m.kannadavani.news
on your mobile browser.
Advertisement

Horoscope : ದಿನಭವಿಷ್ಯ10 ಜನವರಿ 2025

ರಾಶಿ ಆಧಾರದಲ್ಲಿ ಇಂದಿ ದಿನ ಯಾವ ರಾಶಿಗೆ ಏನು ಫಲ ಇಂದಿನ ಪಂಚಾಂಗ ಏನು, ಈ ಕುರಿತು ಮಾಹಿತಿ ಇಲ್ಲಿದೆ. ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ / ದ್ವಾದಶಿ,ವಾರ- ಶುಕ್ರವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ.
09:17 AM Jan 10, 2025 IST | ಶುಭಸಾಗರ್
horoscope   ದಿನಭವಿಷ್ಯ10 ಜನವರಿ 2025
ದಿನ ಭವಿಷ್ಯ
kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ರಾಶಿ ಆಧಾರದಲ್ಲಿ ಇಂದಿ ದಿನ ಯಾವ ರಾಶಿಗೆ ಏನು ಫಲ ಇಂದಿನ ಪಂಚಾಂಗ ಏನು, ಈ ಕುರಿತು ಮಾಹಿತಿ ಇಲ್ಲಿದೆ.

Advertisement

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ / ದ್ವಾದಶಿ,ವಾರ- ಶುಕ್ರವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ.

ರಾಹುಕಾಲ – 11:04 ರಿಂದ 12:30
ಗುಳಿಕ ಕಾಲ – 08:12 ರಿಂದ 09:38
ಯಮಗಂಡಕಾಲ – 03:22 ರಿಂದ 04:45

Daily Horoscope.

ಮೇಷ: ಆರೋಗ್ಯ ಮಧ್ಯಮ,ಹಣಕಾಸು ವ್ಯವಹಾರದಲ್ಲಿ ತೊಂದರೆ,ಕೃಷಿಕರಿಗೆ ಅನುಕೂಲ,ವ್ಯಾಪಾರಿಗಳಿಗೆ ಲಾಭ.

ವೃಷಭ: ಉದ್ಯೋಗಿಗಳಿಗೆ ಶುಭ,ವಿದ್ಯಾರ್ಥಿಗಳಿಗೆ ಆಲಸ್ಯ, ಹಣವ್ಯಯ. ಮಿಶ್ರ ಫಲ.

ಮಿಥುನ: ದೇಹಾಲಸ್ಯ ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ವ್ಯಾಪಾರಿಗಳಿಗೆ ಶುಭ.

ಕಟಕ:ಕೃಷಿಕರಿಗೆ ಲಾಭ,ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು, ಅನಾರೋಗ್ಯದಿಂದ ಗುಣಮುಖರಾಗುವಿರಿ.

ಸಿಂಹ: ವ್ಯಾಪಾರದಲ್ಲಿ ಅಭಿವೃದ್ಧಿ,ಯತ್ನ ಕಾರ್ಯ ಸಿದ್ದಿ, ಆರೋಗ್ಯದ ಬಗ್ಗೆ ಎಚ್ಚರ, ವ್ಯಾಪಾರ ಮಧ್ಯಮ ಫಲ.

ಕನ್ಯಾ:ಕರ್ಚಿದ್ದರೂ ಹಣದ ಮೂಲದಿಂದ ಹರಿದು ಬರಲಿದೆ, ಪ್ರಯಾಣ,ದೇಹಾಯಾಸ,ಆರೋಗ್ಯ ಮಧ್ಯಮ .

ಇದನ್ನೂ ಓದಿ:-Gokarna ಬಳಿ ಮುಳುಗಿದ ಬೋಟ್ ನಾಲ್ಕು ಜನರ ರಕ್ಷಣೆ.

ತುಲಾ: ವಸ್ತುಗಳನ್ನು ಕಳೆದುಕೊಳ್ಳುವಿರಿ,ಕಾರ್ಯ ವಿಘ್ನ, ವ್ಯಾಪಾರ ಮಧ್ಯಮ.

ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಅಲ್ಪ ಕಾರ್ಯ ಸಿದ್ದಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ಮನೋವ್ಯಥೆ.

ಧನಸ್ಸು: ಮನೆಯಲ್ಲಿ ಸಂತೋಷ, ಕ್ರಯ ವಿಕ್ರಯಗಳಿಂದ ಲಾಭ, ಕೀರ್ತಿ ವೃದ್ಧಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.

ಮಕರ: ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ.

ಕುಂಭ: ನಿರೀಕ್ಷಿತ ಲಾಭ ಇರದು,ಸ್ಥಿರಾಸ್ತಿ ವಾಹನ ಯೋಗ, ಅನಾರೋಗ್ಯ,ವ್ಯಾಪಾರಿಗಳಿಗೆ ಲಾಭ.

ಮೀನ: ಉದ್ಯೋಗದಲ್ಲಿ ಬದಲಾವಣೆ,ಅಧಿಕ ಕರ್ಚು, ಕುಟುಂಬ ಸೌಖ್ಯ,ಮಾಧ್ಯಮ ಶುಭ ಫಲ.

ಇದನ್ನೂ ಓದಿ:-Astrology ವರ್ಷ ಭವಿಷ್ಯ -2025

Kannadavani
https://play.google.com/store/apps/details?id=com.kannadavani.app
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ