local-story
Karwar : ಕಾಂಗ್ರೆಸ್ ಶಾಸಕರ ಅಸಮಧಾನ ಗುಟ್ಟು ಬಿಚ್ಚಿಟ್ಟ ಆರ್.ವಿ ದೇಶಪಾಂಡೆ ! ಏನಂದ್ರು ಗೊತ್ತಾ?
ಕಾರವಾರ :- ಕೆಲವು ಶಾಸಕರಿಗೆ(Mla) ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ,ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ, ಸಿದ್ದರಾಮಯ್ಯ (siddaramaiha) ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.01:22 PM Jun 30, 2025 IST