Horoscope : ದಿನಭವಿಷ್ಯ10 ಜನವರಿ 2025
ರಾಶಿ ಆಧಾರದಲ್ಲಿ ಇಂದಿ ದಿನ ಯಾವ ರಾಶಿಗೆ ಏನು ಫಲ ಇಂದಿನ ಪಂಚಾಂಗ ಏನು, ಈ ಕುರಿತು ಮಾಹಿತಿ ಇಲ್ಲಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ / ದ್ವಾದಶಿ,ವಾರ- ಶುಕ್ರವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ.
ರಾಹುಕಾಲ – 11:04 ರಿಂದ 12:30
ಗುಳಿಕ ಕಾಲ – 08:12 ರಿಂದ 09:38
ಯಮಗಂಡಕಾಲ – 03:22 ರಿಂದ 04:45
Daily Horoscope.
ಮೇಷ: ಆರೋಗ್ಯ ಮಧ್ಯಮ,ಹಣಕಾಸು ವ್ಯವಹಾರದಲ್ಲಿ ತೊಂದರೆ,ಕೃಷಿಕರಿಗೆ ಅನುಕೂಲ,ವ್ಯಾಪಾರಿಗಳಿಗೆ ಲಾಭ.
ವೃಷಭ: ಉದ್ಯೋಗಿಗಳಿಗೆ ಶುಭ,ವಿದ್ಯಾರ್ಥಿಗಳಿಗೆ ಆಲಸ್ಯ, ಹಣವ್ಯಯ. ಮಿಶ್ರ ಫಲ.
ಮಿಥುನ: ದೇಹಾಲಸ್ಯ ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ವ್ಯಾಪಾರಿಗಳಿಗೆ ಶುಭ.
ಕಟಕ:ಕೃಷಿಕರಿಗೆ ಲಾಭ,ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು, ಅನಾರೋಗ್ಯದಿಂದ ಗುಣಮುಖರಾಗುವಿರಿ.
ಸಿಂಹ: ವ್ಯಾಪಾರದಲ್ಲಿ ಅಭಿವೃದ್ಧಿ,ಯತ್ನ ಕಾರ್ಯ ಸಿದ್ದಿ, ಆರೋಗ್ಯದ ಬಗ್ಗೆ ಎಚ್ಚರ, ವ್ಯಾಪಾರ ಮಧ್ಯಮ ಫಲ.
ಕನ್ಯಾ:ಕರ್ಚಿದ್ದರೂ ಹಣದ ಮೂಲದಿಂದ ಹರಿದು ಬರಲಿದೆ, ಪ್ರಯಾಣ,ದೇಹಾಯಾಸ,ಆರೋಗ್ಯ ಮಧ್ಯಮ .
ಇದನ್ನೂ ಓದಿ:-Gokarna ಬಳಿ ಮುಳುಗಿದ ಬೋಟ್ ನಾಲ್ಕು ಜನರ ರಕ್ಷಣೆ.
ತುಲಾ: ವಸ್ತುಗಳನ್ನು ಕಳೆದುಕೊಳ್ಳುವಿರಿ,ಕಾರ್ಯ ವಿಘ್ನ, ವ್ಯಾಪಾರ ಮಧ್ಯಮ.
ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಅಲ್ಪ ಕಾರ್ಯ ಸಿದ್ದಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ಮನೋವ್ಯಥೆ.
ಧನಸ್ಸು: ಮನೆಯಲ್ಲಿ ಸಂತೋಷ, ಕ್ರಯ ವಿಕ್ರಯಗಳಿಂದ ಲಾಭ, ಕೀರ್ತಿ ವೃದ್ಧಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.
ಮಕರ: ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ.
ಕುಂಭ: ನಿರೀಕ್ಷಿತ ಲಾಭ ಇರದು,ಸ್ಥಿರಾಸ್ತಿ ವಾಹನ ಯೋಗ, ಅನಾರೋಗ್ಯ,ವ್ಯಾಪಾರಿಗಳಿಗೆ ಲಾಭ.
ಮೀನ: ಉದ್ಯೋಗದಲ್ಲಿ ಬದಲಾವಣೆ,ಅಧಿಕ ಕರ್ಚು, ಕುಟುಂಬ ಸೌಖ್ಯ,ಮಾಧ್ಯಮ ಶುಭ ಫಲ.
ಇದನ್ನೂ ಓದಿ:-Astrology ವರ್ಷ ಭವಿಷ್ಯ -2025