Horoscope | ದಿನ ಭವಿಷ್ಯ 13 ಜನವರಿ 2025
ಪಂಚಾಂಗ (panchanga)
ರಾಹುಕಾಲ : 8:14 ರಿಂದ 9:40
ಗುಳಿಕಕಾಲ : 1:58 ರಿಂದ 3:24
ಯಮಗಂಡಕಾಲ : 11:06 ರಿಂದ 12:32
ವಾರ :-ಸೋಮವಾರ, ಪೌರ್ಣಮಿ ತಿಥಿ, ಆರಿದ್ರ, ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,
ಮೇಷ:ಆರೋಗ್ಯ (health) ಉತ್ತಮ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ತಿರುಗಾಟ, ಯತ್ನ ಕಾರ್ಯಗಳಲ್ಲಿ ವಿಘ್ನ, ಚೋರಾಗ್ನಿ ಭೀತಿ, ಸ್ಥಳ ಬದಲಾವಣೆ.
ವೃಷಭ: ವ್ಯಾಪಾರ ಪ್ರಗತಿ,ಉದ್ಯೋಗದಲ್ಲಿ ಅಲ್ಪ ಹಿನ್ನಡೆ, ಧನವ್ಯಯ, ಅಭಿವೃದ್ಧಿ ಕುಂಠಿತ, ಮನಕ್ಲೇಶ, ದಾಯಾದಿಗಳ ಕಲಹ, ಕೋರ್ಟ್ ಕೆಲಸಗಳಿಗೆ ಓಡಾಟ
ಮಿಥುನ:ಆರೋಗ್ಯ ಮಧ್ಯಮ, ವ್ಯವಹಾರ ಉದ್ಯೋಗದಲ್ಲಿ ಸಫಲತೆ, ವಾಸ ಸ್ಥಳ ಬದಲಾವಣೆ, ಶುಭ ಫಲ.
ಕರ್ಕಾಟಕ: ದಾಂಪತ್ಯದಲ್ಲಿ ಪರಸ್ಪರ ಸಹಕಾರ, ಆಸ್ತಿವಿಚಾರದಲ್ಲಿ ಬಂಧುಗಳಿಂದ ವಿರೋಧ, ಗುರುಹಿರಿಯರ ಮಾರ್ಗದರ್ಶನ ಅವಶ್ಯ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಕಾರ್ಯ, ಸಹೋದರ ಕಲಹ, ತಾಯಿಗೆ ತೊಂದರೆ, ದುಷ್ಟಬುದ್ಧಿ, ಮಧ್ಯಮ ಫಲ
ಕನ್ಯಾ:ಹಣವ್ಯಯ, ಅತಿಯಾದ ನಿದ್ರೆ, ವಿಪರೀತ ವ್ಯಸನ, ಉದ್ಯೋಗದಲ್ಲಿ ಬಡ್ತಿ, ದಾನ ಧರ್ಮದಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ.
ತುಲಾ: ಕಾರ್ಯ ಯಶಸ್ಸು,ಹಣವ್ಯಯ ,ವಿದ್ಯೆಯಲ್ಲಿ ಅಭಿವೃದ್ಧಿ, ಚಂಚಲ ಮನಸ್ಸು, ಕುಟುಂಬದಲ್ಲಿ ಕಲಹ, ಮಿತ್ರರಿಂದ ವಂಚನೆ.
ವೃಶ್ಚಿಕ: ಕುಟುಂಬ ದಲ್ಲಿ ಭಿನ್ನ ಮನಸ್ಸು, ಹಣವ್ಯಯ, ಮಾನಸಿಕ ವೇಧನೆ , ಸಹೋದರನೊಂದಿಗೆ ಜಗಳ,ವ್ಯಾಪಾರದಲ್ಲಿ ಏರಿಳಿತ,ಮಿಶ್ರ ಫಲ.
ಇದನ್ನೂ ನೋಡಿ :-Kumta ಶಾಸಕ ದಿನಕರ್ ಶಟ್ಟಿಯಿಂದ ಅಧಿಕಾರಿಗಳ ಸಭೆಗೆ ಅಡ್ಡಿ – ಅಧಿಕಾರಿಗಳಿಗೆ ತರಾಟೆ
ಧನಸ್ಸು:ಕೃಷಿಕರಿಗೆ ನಷ್ಟ , ನೂತನ ಪ್ರಯತ್ನಗಳಲ್ಲಿ ಯಶಸ್ಸು, ಸಾಲ ಮಾಡುವ ಪರಿಸ್ಥಿತಿ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ.
ಮಕರ: ವೈದ್ಯಕೀಯ ವೃತ್ತಿಯವರಿಗೆ ಲಾಭ, ಹಳೆ ಬಾಕಿ ವಸೂಲಿ, ಅಮೂಲ್ಯ ವಸ್ತುಗಳ ಕಳವು, ಸ್ವಯಂ ಕೃತ್ಯಗಳಿಂದ ನಷ್ಟ, ಶತ್ರುಗಳ ಷಡ್ಯಂತರಕ್ಕೆ ಒಳಗಾಗುವಿರಿ
ಕುಂಭ: ವ್ಯಾಪಾರಿಗಳಿಗೆ ಶುಭ, ನೂತನ ಕೆಲಸ ಆರಂಭಿಸಲು ಸಕಾಲ, ಕೃಷಿಕರಿಗೆ ಲಾಭ, ಯತ್ನ ಕಾರ್ಯ ಯಶಸ್ಸು.
ಮೀನ: ನಾನು ಮೂಲಗಳಿಂದ ಲಾಭ, ವಿದೇಶ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಅನ್ಯೋನ್ಯತೆ.ಶೀತ ಬಾಧೆ ,ಯತ್ನ ಕಾರ್ಯಾರಂಭ, ಉದ್ಯೋಗಿಗಳಿಗೆ ಶುಭ,