For the best experience, open
https://m.kannadavani.news
on your mobile browser.
Advertisement

Dandeli |ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ -ಏಳು ಜನರ ಬಂಧನ

Dandelion:-Police raided an illegal gambling den in Dandeli, arresting seven people and seizing ₹3,500 in cash. Case registered at Dandeli Police Station.
10:15 PM Oct 23, 2025 IST | ಶುಭಸಾಗರ್
Dandelion:-Police raided an illegal gambling den in Dandeli, arresting seven people and seizing ₹3,500 in cash. Case registered at Dandeli Police Station.
dandeli  ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ  ಏಳು ಜನರ ಬಂಧನ

Dandeli |ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ -ಏಳು ಜನರ ಬಂಧನ

Advertisement

ಕಾರವಾರ (23october 2025) :- ಇಸ್ಪೀಟ್ ಜೂಜಾಟ ಆಡುತಿದ್ದ ಅಡ್ಡದ ಮೇಲೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli)ಪೊಲೀಸರು ದಾಳಿ ನಡೆಸಿ ಇಸ್ಪೀಟ್ ಜೂಜಾಟ ಆಡುತಿದ್ದ ಏಳು  ಜನರನ್ನು ಬಂಧಿಸಿ 3500 ರೂ ನಗದು ವಶಕ್ಕೆ ಪಡೆದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸಹೇಲಿ ಲಾಡ್ಜ್  ಹಿಂಭಾಗದ ಮನೆಯಲ್ಲಿ  ಕಳೆದ ಒಂದು ವಾರದಿಂದ ನಿರಂತರ ಜೂಜಾಟ ನಡೆಯುತಿದ್ದು , ಖಚಿತ ಮಾಹಿತಿ ಪಡೆದ ದಾಂಡೇಲಿ ನಗರದ ಪಿ.ಎಸ್.ಐ ಅಮೀನ್ ಅತ್ತಾರ್ ರವರ ತಂಡ ದಾಳಿ ನಡೆಸಿದೆ.

Dandeli|ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ -ಆರು ಬೈಕ್ ವಶಕ್ಕೆ

ಈ ದಾಳಿಯಲ್ಲಿ  ದಾಂಡೇಲಿ ನಗರದ ಅಸ್ಲಾಂ ಕಾಸೀಂ ಸಾಬ್ (42), ದಾವಲಸಾಬ್ ಕಾಸಿಂ (40),   ಹರಿಜನ (30) ,ರಿಜ್ವಾನ್ ಅಬ್ದುಲ್ (32),ಬಾಲರಾಜ ಗಿರಿಯಾಳ (23) ಮಹ್ಮದ್ ತಹಶೀಲ್ದಾರ್ (42 ) ಸೇರಿದಂತೆ ಏಳು ಜನರನ್ನು ಬಂಧನ ಮಾಡಿದ್ದು ₹3500 ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10% discount for Deepavali
And for orders more than 2499 rs 15% discount ( for Deepavali)
We also take birthday parties and family get together etc also
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.ಇದರ
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ