ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli:ಮೃತ ಹಸುವನ್ನು ಟ್ರಾಕ್ಟರ್ ಗೆ ಕಟ್ಟಿ ಎಳೆದೊಯ್ದು ವಿಕೃತಿ- ಇಬ್ಬರ ವಿರುದ್ಧ ಪ್ರಕರಣ ದಾಖಲು ‌

ಕಾರವಾರ :- ಮೃತಪಟ್ಟ ಗೋವನ್ನು ಟ್ರಾಕ್ಟರ್ ಗೆ ಕಟ್ಟಿ ವಿಕೃತವಾಗಿ ರಸ್ತೆ ತುಂಬ ಎಳೆದೊಯ್ದು ಕಾಡಿನಲ್ಲಿ ಕಳೆಬರವನ್ನು ಹಾಕಿದ್ದ ಇಬ್ಬರ ವಿರುದ್ದ ಪ್ರಕರಣ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli)ಕೋಗಿಲಬನ ಗ್ರಾಮದಲ್ಲಿ ನಡೆದಿದೆ.
01:21 PM Mar 18, 2025 IST | ಶುಭಸಾಗರ್

Dandeli:ಮೃತ ಹಸುವನ್ನು ಟ್ರಾಕ್ಟರ್ ಗೆ ಕಟ್ಟಿ ಎಳೆದೊಯ್ದು ವಿಕೃತಿ- ಇಬ್ಬರ ವಿರುದ್ಧ ಪ್ರಕರಣ ದಾಖಲು ‌

Advertisement

ಕಾರವಾರ   :- ಮೃತಪಟ್ಟ ಗೋವನ್ನು ಟ್ರಾಕ್ಟರ್ ಗೆ ಕಟ್ಟಿ ವಿಕೃತವಾಗಿ ರಸ್ತೆ ತುಂಬ ಎಳೆದೊಯ್ದು ಕಾಡಿನಲ್ಲಿ ಕಳೆಬರವನ್ನು ಹಾಕಿದ್ದ ಇಬ್ಬರ ವಿರುದ್ದ ಪ್ರಕರಣ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli)ಕೋಗಿಲಬನ ಗ್ರಾಮದಲ್ಲಿ ನಡೆದಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಕೋಗಿಲಬನದಲ್ಲಿ ಹಸುವೊಂದು ಸತ್ತಿದ್ದು ಈ ಹಸುವನ್ನು ಕೋಗಿಲಬನದ ಅಷ್ಪಾಕ್ ರಹೀಂ ಮುಲ್ಲಾ ಹಾಗೂ  ಇಬ್ರಾಹಿಂ ಎಂಬುವವರು ಟ್ರಾಕ್ಟರ್ ಗೆ ಹಗ್ಗದಲ್ಲಿ  ಕಟ್ಟಿ  ಎಳೆದೊಯ್ದಿದ್ದರು‌ .

ಇದನ್ನೂ ಓದಿ:-Dandeli :ವಾಹನ ಸವಾರರಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಕುಳಿತ ಚಿರತೆ,ಹುಲಿ!

Advertisement

ಈ ವಿಡಿಯೋ ವನ್ನು ವನ್ನು ಸ್ಥಳೀಯರೊಬ್ವರು ಹಂಚಿಕೊಂಡಿದ್ದರು. ಇದರ ಆಧಾರದಲ್ಲಿ ಈ ಗ್ರಾಮದ ಗ್ರಾಮಪಂಚಾಯ್ತಿ ಪಿ.ಡಿ.ಓ ಸುರೇಶ್ ಮಡಿವಾಳ್ ಎಂಬುವವರು ಅತೀ ನಿರ್ಲಕ್ಷ ದಿಂದ ಹಾಗೂ ಯಾವುದೇ ಮುಂಜಾಗ್ರತೆ ವಹಿಸದೇ ವಾತಾವರಣ ಹಾನಿಯಾಗುವ ರೀತಿಯಲ್ಲಿ ಕಾಡಿನಲ್ಲಿ ಎಸೆದುಹೋದ ಕುರಿತು ಇಬ್ಬರ ವಿರುದ್ಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ‌.

ವಿಡಿಯೋ ಇಲ್ಲಿದೆ:-

Advertisement
Tags :
AnimalCrueltyArrestCowCrimeDandeliForestIllegalDumpingNewsUttara kanndaWildlife
Advertisement
Next Article
Advertisement