ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sagar| ಸಿಗಂದೂರಿಗೆ ತೆರಳುವ ಮುಪ್ಪಾನೆ ಲಾಂವ್ ಸ್ಥಗಿತ.

SAGARA NEWS, 9 SEPTEMBER 2024 : ತಾಂತ್ರಿಕ ದೋಷದಿಂದ ಕಾರ್ಗಲ್ ,ಸಿಗಂದೂರು – ಮುಪ್ಪಾನೆ ಲಾಂಚ್‌ (Launch) ಸೇವೆ ಸ್ಥಗಿತಗೊಂಡಿದೆ.
12:46 PM Sep 09, 2024 IST | ಶುಭಸಾಗರ್

ವರದಿ|ಸಾಗರ್

Advertisement

SAGARA NEWS, 9 SEPTEMBER 2024 : ತಾಂತ್ರಿಕ ದೋಷದಿಂದ ಕಾರ್ಗಲ್ ,ಸಿಗಂದೂರು – ಮುಪ್ಪಾನೆ ಲಾಂಚ್‌ (Launch) ಸೇವೆ ಸ್ಥಗಿತಗೊಂಡಿದೆ. ರಿಪೇರಿ ಕಾರ್ಯದ ಬಳಿಕ ಲಾಂಚ್‌ ಸೇವೆ ಪುನಾರಂಭವಾಗಲಿದೆ. ಇದರಿಂದ ಇದೀಗ ಕಾರ್ಗಲ್ ಮಾರ್ಗದ ಮೂಲಕ ಸಿಗಂದೂರು (siganduri) ಇತರೆ ಭಾಗಗಳಿಗೆ ತೆರಳಲು ಸಮಸ್ಯೆ ಎದುರಾಗಿದೆ.

ಲಾಂಚ್ ಗೆ ಏನಾಗಿದೆ?

 

Advertisement

ನಿರಂತರ ಮಳೆಯಿಂದಾಗಿ ಲಾಂಚ್‌ ನಿಲುಗಡೆಗೆ ಪ್ಲಾಟ್‌ಫಾರಂ ಸಿಗುತ್ತಿಲ್ಲ. ಮಣ್ಣಿನ ಮೇಲೆಯೇ ನಿಲ್ಲಿಸಬೇಕಾಗುತ್ತದೆ. ಈ ವೇಳೆ ಲಾಂಚ್‌ನ ಫ್ಯಾನ್‌ಗೆ ಮರದ ದಿಮ್ಮಿಗಳು ಸಿಲುಕಿ ತಾಂತ್ರಿಕ ದೋಷ ಉಂಟಾಗಿದೆ. ಲಾಂಚ್‌ನ ಬಿಡಿಗ ಭಾಗಗಳನ್ನು ರಿಪೇರಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ:- NEWS IMPACT| ಜಗನ್ನಾಥ್ ಪುತ್ರಿಗೆ ತಾತ್ಕಾಲಿಕ ಉದ್ಯೋಗ!

ಸಾಗರದಲ್ಲಿ ಬಿಡಿ ಭಾಗಗಳ ರಿಪೇರಿ ಕಾರ್ಯಕ್ಕೆ ಕಳಿಸಿದ್ದರೂ ಕೆಲವು ಪಾರ್ಟ ಗಳು ಅಲಭ್ಯ ವಿರುವ ಕಾರಣ ಬೇರೆಡೆಯಿಂದ ತರಬೇಕಿದೆ ಹೀಗಾಗಿ ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ಇದರಿಂದ ಕರೂರು ಹೋಬಳಿಯ ಕಾರ್ಗಲ್‌, ಜೋಗಕ್ಕೆ ತೆರಳುವ ಈ ಭಾಗದ ಜನರು ಬದಲಿ ಮಾರ್ಗ ದಲ್ಲಿ ಸಂಚರಿಸಬೇಕಿದೆ.

 

Advertisement
Tags :
JogalaunchMuppane launchSagarSiganduruಸಾಗರಸಿಗಂದೂರು
Advertisement
Next Article
Advertisement