Kumta |ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ
ಕುಮಟಾ:- ಆಹಾರ ಅರಸಿ ಬಂದು ಮನೆಯೊಂದರ ಹಿತ್ತಲಿನ ಬಾವಿಗೆ (well)ಬಿದ್ದ ಎರಡು ವರ್ಷದ ಚಿರತೆ (chita) ಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta
02:39 PM Sep 15, 2024 IST
|
ಶುಭಸಾಗರ್
ಕುಮಟಾ:- ಆಹಾರ ಅರಸಿ ಬಂದು ಮನೆಯೊಂದರ ಹಿತ್ತಲಿನ ಬಾವಿಗೆ (well)ಬಿದ್ದ ಎರಡು ವರ್ಷದ ಚಿರತೆ (leopard) ಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮಲ್ಲಾಪುರದಲ್ಲಿ ಇಂದು ನಡೆದಿದೆ.
Advertisement
ಇದನ್ನೂ ಓದಿ:-Kumta| ಅಕ್ರಮ ಗೋ ಸಾಗಾಟ ,27 ಎಮ್ಮೆಗಳ ರಕ್ಷಣೆ
ರಾಜು ಪರಮೇಶ್ವರ ಭೋವಿ ಎಂಬುವವರ ಮನೆಯ ಬಳಿ ನಾಯಿಯನ್ನು (Dog) ಅಟ್ಟಿಸಿಕೊಂಡು ಬಂದು ಆಯಾ ತಪ್ಪಿ ಬಾವಿಗೆ ಬಿದ್ದಿದೆ.ಸುಮಾರು 2 ಗಂಟೆ ಕಾಲ ನಡೆದ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಯಲ್ಲಿ ಚಿರತೆಯನ್ನು ಬಲೆಯಲ್ಲಿ ತುಂಬಿ ಬೋನಿಗೆ ಹಾಕಿ ನಂತರ ಕಾಡಿಗೆ ಬಿಡಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ, ವನ್ಯಜೀವಿ ಸಂರಕ್ಷಕರಾದ ಸಿ.ಆರ್.ನಾಯಕ, ಅಶೋಕ ನಾಯ್ಕ, ಮಹೇಶ ನಾಯ್ಕ, ಪವನ ನಾಯ್ಕ, ನಾಗರಾಜ ಶೇಟ್, ಶಂಕರ, ಸಂಗಮೇಶ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Advertisement
Advertisement
Next Article
Advertisement