Bhatkal: ಚೂಡಿದಾರ್ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವು
ಕಾರವಾರ :- ಮನೆಯಲ್ಲಿ ಜೋಕಾಲಿ ಆಟ ಅಡುತ್ತಿದ್ದ ಬಾಲಕಿಯೊರ್ವಳು ಕುತ್ತಿಗೆಗೆ ಚೂಡಿದಾರದ ವೇಲ್ ಸಿಲುಕಿಕೊಂಡು ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.
12:48 PM Jul 18, 2025 IST | ಶುಭಸಾಗರ್
Bhatkal ಚೂಡಿದಾರ್ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವು
Advertisement
ಕಾರವಾರ :- ಮನೆಯಲ್ಲಿ ಜೋಕಾಲಿ ಆಟ ಅಡುತ್ತಿದ್ದ ಬಾಲಕಿಯೊರ್ವಳು ಕುತ್ತಿಗೆಗೆ ಚೂಡಿದಾರದ ವೇಲ್ ಸಿಲುಕಿಕೊಂಡು ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:-Bhatkal:ಭಟ್ಕಳ ಮನೆಯ ಮುಂದಿಟ್ಟ ಕಾರು ಕಳ್ಳತನ – ಆರೋಪಿಗಳ ಬಂಧನ
ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣಿತಾ ಜಗನ್ನಾಥ ನಾಯ್ಕ(೧೨) ಮೃತ ಬಾಲಕಿ. ಇಂದು ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು,ಆ ಸಂದರ್ಬದಲ್ಲಿ ಜೋಕಾಲಿಗೆ ಕಟ್ಟಿದ ಚುಡಿದಾರದ ವೇಲ್ ಬಾಲಕಿಯ ಕುತ್ತಿಗೆಗೆ ಬಿಗಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದಳು.
ಕೂಡಲೆ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗೂವಾಗಲೆ ಮಾರ್ಗದಲ್ಲೆ ಮೃತಪಟ್ಟಿದ್ದಾಳೆ . ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement