Uttra kannda| ಮಳೆ ಅಲರ್ಟ ಎಲ್ಲಿ ಎಷ್ಟು ಮಳೆ? Dam ಮಟ್ಟ ಈಗೆಷ್ಟಿದೆ ವಿವರ ನೋಡಿ.
Rain News :- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ಸೆ.11 ರ ವರೆಗೂ ಯಲ್ಲೂ ಅಲರ್ಟ ( yellow alert) ನೀಡಲಾಗಿದೆ.
12:06 AM Sep 09, 2024 IST
|
ಶುಭಸಾಗರ್
Rain News :- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ಸೆ.11 ರ ವರೆಗೂ ಯಲ್ಲೂ ಅಲರ್ಟ ( yellow alert) ನೀಡಲಾಗಿದೆ.
Advertisement
ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಅಲ್ಪ ಹೆಚ್ಚಾದರೇ ಕರಾವಳಿಯಲ್ಲಿ ತುಂತುರು ಮಳೆಯಾಗುತ್ತಿದೆ.ಭಟ್ಕಳ,ಹೊನ್ನಾವರ ,ದಾಂಡೇಲಿ,ಕಾರವಾರ, ಶಿರಸಿ,ಸಿದ್ದಾಪುರ ಭಾಗದಲ್ಲಿ ಇಂದು ಹೆಚ್ವು ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ(Rain) ವಿವರ ಇಲ್ಲಿದೆ.
ಅಂಕೋಲ-10mm,ಭಟ್ಕಳ -23mm,ದಾಂಡೇಲಿ-38mm, ಹಳಿಯಾಳ-0.mm,ಹೊನ್ನಾವರ - 39.mm,ಜೋಯಿಡಾ- 17.8 mm, ಕಾರವಾರ- 36.6mm, ಕುಮಟಾ-16.8, ಮುಂಡಗೋಡು-0.8mm, ಸಿದ್ದಾಪುರ-28.6mm,ಶಿರಸಿ- 42.0 mm, ಯಲ್ಲಾಪುರ-5.6mm ಒಟ್ಟು 258.4 ಮಿ.ಮಿ ಮಳೆಯಾಗಿದೆ.
ಜಲಾಶಯದ ನೀರಿನ ಮಟ್ಟ.
Advertisement
Advertisement
Next Article
Advertisement