For the best experience, open
https://m.kannadavani.news
on your mobile browser.
Advertisement

Gokarna : ಸಮುದ್ರದಲ್ಲಿ ಪ್ರವಾಸಿಗನ ರಕ್ಷಣೆ ಇನ್ನೊಬ್ಬ ಪರಾರಿ!

Gokarna : ಸಮುದ್ರದಲ್ಲಿ ಪ್ರವಾಸಿಗನ ರಕ್ಷಣೆ ಇನ್ನೊಬ್ಬ ಪರಾರಿ
02:38 PM Oct 12, 2024 IST | ಶುಭಸಾಗರ್
gokarna   ಸಮುದ್ರದಲ್ಲಿ ಪ್ರವಾಸಿಗನ ರಕ್ಷಣೆ ಇನ್ನೊಬ್ಬ ಪರಾರಿ
Gokarna : ಸಮುದ್ರದಲ್ಲಿ ಪ್ರವಾಸಿಗನ ರಕ್ಷಣೆ ಇನ್ನೊಬ್ಬ ಪರಾರಿ!

ಕಾರವಾರ :-ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯಕಡಲತೀರದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:-Daily astrology |ದಿನಭವಿಷ್ಯ 12october 2024

ಮೈಸೂರು ಮೂಲದ ಅಭಿ(20) ಹಾಗೂ ಇನ್ನೋರ್ವ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದು ,ರಜೆ ಹಿನ್ನಲೆಯಲ್ಲಿ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವಕರು ಸಮದ್ರಕ್ಕಿಳಿದು ಅಲೆಗೆ ಸಿಲುಕಿಕೊಂಡಿದ್ದರು.

ಇದನ್ನೂ ಓದಿ:-SIRSI ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನುಮುಂದೆ ವಸ್ತ್ರ ಸಂಹಿತೆ ಜಾರಿ.

ಈ ವೇಳೆ ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ್ ಅಂಬಿಗ, ಮೋಹನ್ ಅಂಬಿಗ, ಶಿವಪ್ರಸಾದ್ ಅಂಬಿಗ ಎಂಬುವವರು ರಕ್ಷಣೆ ಮಾಡಿದ್ದು ಇನ್ನೊಬ್ಬ ಪ್ರವಾಸಿಗ ಲೈಫ್‌ಗಾರ್ಡ್ ಸಿಬ್ಬಂದಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ