Good news |ಸರ್ಕಾರಿ ಅಧಿಕಾರಿಗಳಿಗೆ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ|ವಿಡಿಯೋ ನೋಡಿ
Good news |ಸರ್ಕಾರಿ ಅಧಿಕಾರಿಗಳಿಗೆ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ|ವಿಡಿಯೋ ನೋಡಿ
ಕಾರವಾರ (october 18) :- ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ಒಂದು ದಿನದ ವೇತನ ಸಹಿತ ರಜೆ ಘೋಷಣೆ ಮಾಡಿದ ರಾಜ್ಯ ಸರ್ಕಾರ ಇದೀಗ ರಾಜ್ಯ ಸರ್ಕಾರದ ಸಿಬ್ಬಂದಿಗಳಿಗೆ ( State Government employer) ಕೇಂದ್ರದ ಮಿಲಿಟರಿ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಲು ಮುಂದಾಗಿದೆ.
ಹೌದು ಈ ಕುರಿತು ರಾಜ್ಯ ಸರ್ಕಾರಿ ನೌಕರ ರಾಜ್ಯಾಧ್ಯಕ್ಷ ಷಡಾಕ್ಷರಿ ರವರು ಈ ಕುರಿತು ಮಾಹಿತಿ ನೀಡಿದ್ದಾರೆ.ಇಂದು ಕಾರವಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಸೈನಿಕರಿಗೆ ವಸ್ತುಗಳನ್ನ ಕಡಿಮೆ ದರದಲ್ಲಿ ಕೊಳ್ಳಲು ಕ್ಯಾಂಟೀನ್ ನನ್ನು ರೂಪಿಸಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸಹ ಸರ್ಕಾರಿ ನೌಕರರಿಗೆ ಕ್ಯಾಂಟೀನ್ ನ ಸೌಲಭ್ಯ ನೀಡಲು ಮುಂದಾಗಿದೆ.

And for orders more than 2499 rs 15% discount ( for Deepavali)We also take birthday parties and family get together etc also


ಎಮ್.ಎಸ್.ಐ.ಎಲ್ ಮೂಲಕ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತೆರೆಯಲು ಸಿದ್ದತೆ ಮಾಡಿಕೊಂಡಿದೆ. ಜಿನಸಿ ಪದಾರ್ಥ, ಎಲಕ್ಟ್ರಾನಿಕ್ ,ಮೆಡಿಸಿನ್ ,ತರಕಾರಿ ಸೇರಿದಂತೆ ಎಲ್ಲಾ ವಸ್ತುಗಳು20 ರಿಂದ 25% ಕಡಿಮೆ ಬೆಲೆಯಲ್ಲಿ ಸರ್ಕಾರಿ ನೌಕರರಿಗೆ ದೊರೆಯುವಂತೆ ಮಾಡುವ ಈ ಯೋಜನೆ ಆಗಿದ್ದು, ಪ್ರಾಥಮಿಕವಾಗಿ ಬೆಂಗಳೂರಿನಲ್ಲಿ ಕೇಂದ್ರಗಳನ್ನು ಎರಡು ತಿಂಗಳೊಳಗೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?
ಪ್ರತಿ ವರ್ಷ ನೌಕರರು ಎರಡು ಲಕ್ಷ ಕ್ಯಾಂಟೀನ್ ನಲ್ಲಿ ವ್ಯವಹಾರ ಮಾಡಿದರೇ ನಲವತ್ತು ಸಾವಿರ ಉಳಿಸಬಹುದಾಗಿದ್ದು ಈ ಯೋಜನೆ ಶೀಘ್ರ ಪ್ರಾರಂಭ ಮಾಡಲಾಗುತ್ತದೆ ಎಂದರು.