For the best experience, open
https://m.kannadavani.news
on your mobile browser.
Advertisement

Haliyala: ಮೊಬೈಲ್ ನೋಡಲು ಪೋಷಕರ ನಿರಾಕರಣೆ ವಿದ್ಯಾರ್ಥಿ ಆತ್ಮಹತ್ಯೆ

Karwar:-A tragic incident took place in Mangalavada village of Haliyala, Uttara Kannada district, where a boy ended his life by hanging himself after being emotionally upset when his father advised him not to use the mobile phone
02:27 PM Jul 17, 2025 IST | ಶುಭಸಾಗರ್
Karwar:-A tragic incident took place in Mangalavada village of Haliyala, Uttara Kannada district, where a boy ended his life by hanging himself after being emotionally upset when his father advised him not to use the mobile phone
haliyala  ಮೊಬೈಲ್ ನೋಡಲು ಪೋಷಕರ ನಿರಾಕರಣೆ ವಿದ್ಯಾರ್ಥಿ ಆತ್ಮಹತ್ಯೆ

Haliyala: ಮೊಬೈಲ್ ನೋಡಲು ಪೋಷಕರ ನಿರಾಕರಣೆ ವಿದ್ಯಾರ್ಥಿ ಆತ್ಮಹತ್ಯೆ

Advertisement

ಕಾರವಾರ:- ಮೊಬೈಲ್ ನೋಡಬೇಡ ಎಂದು ತಂದೆ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ದ (Haliyala)ಮಂಗಳವಾಡ ಗ್ರಾಮದಲ್ಲಿ  ನಡೆದಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

 ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಾಗಿದ್ದಾನೆ.ಮನೆಯಲ್ಲಿ ಪ್ರತಿ ದಿನ ಹೆಚ್ಚು  ಮೊಬೈಲ್ ನೋಡುತ್ತಾ ಕಾಲಕಳೆಯುತಿದ್ದ ಮಗನಿಗೆ ತಂದೆ ಮನೋಹರ್  ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತಿದ್ದರು.

ಇದನ್ನೂ ಓದಿ:-Haliyala:ಕುಡಿದು ಜಗಳ ಠಾಣೆಗೆ ಕರೆದೊಯ್ದು ಕೈ ಮುರಿದ ಹಳಿಯಾಳ ಪೊಲೀಸರು !

ಮಾತು ಕೇಳದೇ ಹಟಕ್ಕೆ ಬಿದ್ದು ಮೊಬೈಲ್ ನೋಡುತಿದ್ದ ಓಂ ಕದಂ ,ಮಂಗಳವಾರ ರಾತ್ರಿ ಮೊಬೈಲ್ ನೋಡುತ್ತಾ ಕಾಲ ಕಳೆಯುತಿದ್ದ  ಮಗನಿಗೆ ಗದರಿಸಿ ಮೊಬೈಲ್ ಕಸಿದುಕೊಂಡು ಓದಿಕೊಳ್ಳುವಂತೆ ಬುದ್ದಿವಾದ  ತಂದೆ ಮನೋಹರ್ ಹೇಳಿದ್ದರು.

ಇದರಿಂದ ಮನನೊಂದು  ಓಂ ಕದಂ  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಕ್ಷಣ ಹಖಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕುಳಿಯಲಿಲ್ಲ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ