ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavar| ಶಾಲಾ ಪ್ರವಾಸಿ ಬಸ್ ಪಲ್ಟಿ |ವಿದ್ಯಾರ್ಥಿ ಸಾವು 26 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ

school tour bus from Mysuru heading to Gokarna overturned near Honnavar, killing one SSLC student and injuring over 26 students.
06:30 PM Nov 30, 2025 IST | ಶುಭಸಾಗರ್
school tour bus from Mysuru heading to Gokarna overturned near Honnavar, killing one SSLC student and injuring over 26 students.

Honnavar| ಶಾಲಾ ಪ್ರವಾಸಿ ಬಸ್ ಪಲ್ಟಿ |ವಿದ್ಯಾರ್ಥಿ ಸಾವು 26 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಕ್ರಾಸ್ ಬಳಿ ಮೈಸೂರಿನಿಂದ ಗೋಕರ್ಣಕ್ಕೆ  ಪ್ರವಾಸಕ್ಕೆ ಬಂದಿದ್ದ  ತರಳಬಾಳು ವಿದ್ಯಾ ಸಂಸ್ಥೆಯ  ಶಾಲಾ  ಬಸ್ ಪಲ್ಟಿ ಯಾಗಿ ಓರ್ವ ವಿದ್ಯಾರ್ಥಿ  ಸ್ಥಳದಲ್ಲೇ ಸಾವುಕಂಡು 26 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ನಡೆದಿದೆ.

Honnavar| ಮೇಲಾಧಿಕಾರಿ ಕಿರುಕುಳ| ಪತ್ನಿಜೊತೆ ಆತ್ಮಹತ್ಯೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆ ಚಾಲಕ ನಾಪತ್ತೆ.

ಮೈಸೂರಿನ ಪವನ್ (15) ಸ್ಥಳದಲ್ಲೇ ಮೃತಪಟ್ಟ SSLC ವಿದ್ಯಾರ್ಥಿಯಾಗಿದ್ದಾನೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ,ಕೆಲವರ ಸ್ಥಿತಿ ಗಂಭೀರವಾಗಿದೆ.

Advertisement

ಬಸ್ ಅಪಘಾತ ಸ್ಥಳ

ಮೈಸೂರಿನಿಂದ ಗೋಕರ್ಣಕ್ಕೆ ತೆರಳುತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿದೆ. ಘಟನೆ ಸಂಬಂಧ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Advertisement
Tags :
Breaking newsBus accidentKarnatakaKarnataka newsKarnataka up to dateMysoreNews up to dateschool bus accidentsulemarki
Advertisement
Next Article
Advertisement