For the best experience, open
https://m.kannadavani.news
on your mobile browser.
Advertisement

Honnavar | ಮೂರು ಬೈಕ್ ನಡುವೆ ಅಪಘಾತ ಓರ್ವ ಸವಾರ ಸಾವು

ಹೊನ್ನಾವರ ರಾಮತೀರ್ಥ ಕ್ರಾಸ್ ಬಳಿ ಮೂವರು ಬೈಕ್‌ಗಳ ನಡುವೆ ಅಪಘಾತ – ಬೀದರದ ಸುನೀಲಕುಮಾರ್ ಸ್ಥಳದಲ್ಲೇ ಮೃತಪಟ್ಟರು, ಇತರರು ಗಾಯಗೊಂಡು ಆಸ್ಪತ್ರೆಗೆ ದಾಖಲೆ.
11:17 AM Oct 30, 2025 IST | ಶುಭಸಾಗರ್
ಹೊನ್ನಾವರ ರಾಮತೀರ್ಥ ಕ್ರಾಸ್ ಬಳಿ ಮೂವರು ಬೈಕ್‌ಗಳ ನಡುವೆ ಅಪಘಾತ – ಬೀದರದ ಸುನೀಲಕುಮಾರ್ ಸ್ಥಳದಲ್ಲೇ ಮೃತಪಟ್ಟರು, ಇತರರು ಗಾಯಗೊಂಡು ಆಸ್ಪತ್ರೆಗೆ ದಾಖಲೆ.
honnavar   ಮೂರು ಬೈಕ್ ನಡುವೆ ಅಪಘಾತ ಓರ್ವ ಸವಾರ ಸಾವು
ಹೊನ್ನಾವರ ರಾಮತೀರ್ಥ ಕ್ರಾಸ್ ಬಳಿ ಮೂವರು ಬೈಕ್‌ಗಳ ನಡುವೆ ಅಪಘಾತ – ಬೀದರದ ಸುನೀಲಕುಮಾರ್ ಸ್ಥಳದಲ್ಲೇ ಮೃತಪಟ್ಟರು, ಇತರರು ಗಾಯಗೊಂಡು ಆಸ್ಪತ್ರೆಗೆ ದಾಖಲೆ.

 Honnavar | ಮೂರು ಬೈಕ್ ನಡುವೆ ಅಪಘಾತ ಓರ್ವ ಸವಾರ ಸಾವು

Advertisement

ಹೊನ್ನಾವರ (30 october 2025) :- ಕೆಲವು ವಾಹನ ಸವಾರರು ಬೇಕಾ ಬಿಟ್ಟಿಯಾಗಿ ಬೈಕ್ ಚಲಾಯಿಸುವುದು , ಹೆಲ್ಮಟ್ ಧರಿಸದೇ ಇರುವುದು,ನಿಯಮ ಪಾಲನೆ ಮಾಡದೇ ಕೊನೆಗೆ ಯಮನ ಪಾದ ಸೇರುತಿದ್ದಾರೆ.

ಇಂತದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ಪಟ್ಟಣದ ರಾಮತೀರ್ಥ ಕ್ರಾಸ್ ಬಳಿ ನಡೆದಿದೆ.

Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ – ಹೊನ್ನಾವರ ಬಂದರಿಗೆ ರವಾನೆ

 ಮೂರು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತ ಪಟ್ಟ ಘಟನೆ ಬುಧವಾರ ಸಾಯಂಕಾಲ ಸಂಬವಿಸಿದೆ.

ಬೀದರ ಜಿಲ್ಲೆಯ, ಹಾಲಿ ಕುಮಟಾದಲ್ಲಿ ತನ್ನ ಸಹೋದರಿಯೊಂದಿಗೆ ವಾಸ್ತವ್ಯ ಇದ್ದ ಸುನೀಲಕುಮಾರ್ ಸಂತೋಷ ಗಾಯಕವಾಡ ಅಪಘಾತದ ರಬಸಕ್ಕೆ ಸ್ಥಳದಲ್ಲಿ ಮೃತ ಪಟ್ಟಿವರಾಗಿದ್ದಾರೆ. ಇನ್ನುಳಿದ ಬೈಕ್ ಸವಾರರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ