For the best experience, open
https://m.kannadavani.news
on your mobile browser.
Advertisement

Uttara kannda ಕಳೆದ ಒಂದು ವರ್ಷದಲ್ಲಿ ಈ ವರಗೆ ಸಾಂಕ್ರಾಮಿಕ ರೋಗದಿಂದ ಸತ್ತವರೆಷ್ಟು? 

ಉತ್ತರ ಕನ್ನಡ ಜಿಲ್ಲೆಯಲ್ಲಿ 2024 ರಿಂದ ಜಮವರಿ 2025 ರ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಬಾಧಿಸಿದ್ದೆಷ್ಟು ? ಸತ್ತವರೆಷ್ಟು ಇಲ್ಲಿದೆ ಮಾಹಿತಿ.
01:40 PM Feb 03, 2025 IST | ಶುಭಸಾಗರ್
uttara kannda ಕಳೆದ ಒಂದು ವರ್ಷದಲ್ಲಿ ಈ ವರಗೆ ಸಾಂಕ್ರಾಮಿಕ ರೋಗದಿಂದ ಸತ್ತವರೆಷ್ಟು  

Uttara kannda ಕಳೆದ ಒಂದು ವರ್ಷದಲ್ಲಿ ಈ ವರಗೆ ಸಾಂಕ್ರಾಮಿಕ ರೋಗದಿಂದ ಸತ್ತವರೆಷ್ಟು? 

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda ) 2024 ರಿಂದ ಜಮವರಿ 2025 ರ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಬಾಧಿಸಿದ್ದೆಷ್ಟು ? ಸತ್ತವರೆಷ್ಟು ಇಲ್ಲಿದೆ ಮಾಹಿತಿ.

ಡಿಸೆಂಬರ್ 2024 ರ ವರದಿ.

ಮಲೇರಿಯಾ - 376742(ಶಂಕಿತ ಜ್ವರ ಪ್ರಕರಣ)- ಪ್ರಕರಣ -13 

ಡೆಂಗ್ಯೂ- 3449 (ಶಂಕಿತ ಪ್ರಕರಣ)- 226

ಚಿಕನ್ ಗುನ್ಯಾ- 377 (ಶಂಕಿತ ಪ್ರಕರಣ)- ಪ್ರಕರಣ-2

ಮೆದುಳು ಜ್ವರ- 21(ಶಂಕಿತ ಪ್ರಕರಣ)-ಪ್ರಕರಣ -1

ಫೈಲೇರಿಯಾ- 391(ಶಂಕಿತ ಪ್ರಕರಣ)-ಪ್ರಕರಣ-0

ಮಂಗನಖಾಯಿಲೆ- 2524 (ಶಂಕಿತ ಪ್ರಕರಣ)- ಪ್ರಕರಣ-112- ಸಾವು -9

ಇಲಿಜ್ವರ -847 (ಶಂಕಿತ ಪ್ರಕರಣ)- ಪ್ರಕರಣ-150 -ಸಾವು- 3

ಹಂದಿ ಜ್ವರ - 247 (ಶಂಕಿತ ಪ್ರಕರಣ)-ಪ್ರಕರಣ -76 -ಸಾವು-2

ಜನವರಿ 2025 ರ ಆರೋಗ್ಯ ಇಲಾಖೆ ವರದಿ.

ಮಲೇರಿಯಾ - 26232(ಶಂಕಿತ ಜ್ವರ ಪ್ರಕರಣ)- ಪ್ರಕರಣ -0

ಡೆಂಗ್ಯೂ- 75 (ಶಂಕಿತ ಪ್ರಕರಣ)- ಪ್ರಕರಣ-2

ಚಿಕನ್ ಗುನ್ಯಾ- 47 (ಶಂಕಿತ ಪ್ರಕರಣ)- ಪ್ರಕರಣ-0

ಮೆದುಳು ಜ್ವರ- 01(ಶಂಕಿತ ಪ್ರಕರಣ)-ಪ್ರಕರಣ -0

ಫೈಲೇರಿಯಾ- 0(ಶಂಕಿತ ಪ್ರಕರಣ)-ಪ್ರಕರಣ-0

ಮಂಗನಖಾಯಿಲೆ- 574(ಶಂಕಿತ ಪ್ರಕರಣ)- ಪ್ರಕರಣ-0- ಸಾವು -0

ಇಲಿಜ್ವರ -56(ಶಂಕಿತ ಪ್ರಕರಣ)- ಪ್ರಕರಣ-04 -ಸಾವು- 3

ಹಂದಿ ಜ್ವರ - 13(ಶಂಕಿತ ಪ್ರಕರಣ)-ಪ್ರಕರಣ -1 -ಸಾವು-0

ಇದನ್ನೂ ಓದಿ:-Uttara kannda ಈ ಗೋ ಕಳ್ಳರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

ಆರೋಗ್ಯ ಇಲಾಖೆಯಲ್ಲಿ ಕಾಲಿ ಇರುವ ಹುದ್ದೆಗಳೆಷ್ಟು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರೆತೆಯಿದ್ದು ಒಟ್ಟು 93 ಹುದ್ದೆಗಳು ಕಾಲಿಯಿದ್ದು ಭರ್ತಿಯಾಗದೇ ಉಳಿದಿದೆ.

ಇದರಲ್ಲಿ ಕಾರ್ಯಕ್ರಮ ಅಧಿಕಾರಿ-2 ,ತಾಲೂಕು ಆರೋಗ್ಯಾಧಿಕಾರಿ-5,ತಜ್ಞ ವೈದ್ಯರು - 33, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ -16 , ವೈದ್ಯಾಧಿಕಾರಿ -2, ತುರ್ತು ಚಿಕಿತ್ಸಾ ವೈದ್ಯಾಧಿಕಾರಿ -33, ದಂತ ವೈದ್ಯರು- 2 ಹುದ್ದೆಗಳು ಕಾಲಿಇದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ